ನಟಿ ರಶ್ಮಿಕಾ ಮಂದಣ್ಣ ಅವರು ಎನಿಮಲ್ ಸಿನಿಮಾ ಪ್ರಮೋಷನ್ ವೇಳೆ ಸುಂದರವಾದ ಹಸಿರು ಸೀರೆ ಉಟ್ಟು ಕಾಣಿಸಿಕೊಂಡರು. ಅವರ ಫೋಟೋಸ್ ಈಗ ವೈರಲ್ ಆಗಿದೆ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಅನಿಮಲ್ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಮೂವಿ ಡಿಸೆಂಬರ್ 1ರಂದು ರಿಲೀಸ್ ಆಗಲಿದೆ

ರಶ್ಮಿಕಾ ಮಂದಣ್ಣ ಅವರು ಗೋಲ್ಡನ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು ಹಸಿರು ಬಣ್ಣದ ಸೀರೆ ಉಟ್ಟಿದ್ದರು. ಇದರಲ್ಲಿ ನಟಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ

ಬಿಳಿ ಮುತ್ತು ಪೋಣಿಸಿದ ಗ್ರ್ಯಾಂಡ್ ಝುಮುಕಿ ಧರಿಸಿ ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ ನಟಿ. ರಶ್ಮಿಕಾ ಯಾವುದೇ ನೆಕ್ಲೆಸ್ ಅಥವಾ ಹಾರ ಧರಿಸಿರಲಿಲ್ಲ. ಆದರೂ ಅವರ ಲುಕ್ ಸಖತ್ ಆಗಿತ್ತು

ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ 4 ಕೋಟಿ! ಅನಿಮಲ್ ಪ್ರಿ-ರಿಲೀಸ್ ಬ್ಯುಸಿನೆಸ್ ಭರ್ಜರಿ

ನಟಿ ಚಂದದ ಬಳೆಗಳನ್ನು ಧರಿಸಿ ಪುಟ್ಟ ಬಿಂದಿಯನ್ನು ಹಣೆಗಿಟ್ಟಿದ್ದರು. ಇದಲ್ಲದೆ ನಟಿ ಆಕರ್ಷಕವಾದ ಉಂಗುರವನ್ನೂ ಧರಿಸಿದ್ದರು. ಇದರಲ್ಲಿ ರಶ್ಮಿಕಾ ಸಖತ್ ಆಗಿ ಕಾಣಿಸಿದ್ದಾರೆ

ನಟಿ ಹೆಚ್ಚು ಮೇಕಪ್ ಮಾಡಿಕೊಂಡಿರಲಿಲ್ಲ. ಅವರು ತುಂಬಾ ಸಿಂಪಲ್ ಆಗಿ ನ್ಯೂಡ್ ಮೇಕಪ್ ಮಾಡಿಕೊಂಡಿದ್ದರು. ಮಿನಿಮಮ್ ಮೇಕಪ್​ನಲ್ಲಿಯೂ ಮುದ್ದಾಗಿ ಕಾಣಿಸಿದ್ದಾರೆ

ನಟಿಯ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿವೆ. ಬಹಳಷ್ಟು ಜನರು ಫೋಟೋಗಳಿಗೆ ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ

ಸದ್ಯ ರಶ್ಮಿಕಾ ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ಅನಿಮಲ್ ಎಂಬ ದೊಡ್ಡ ಹಿಂದಿ ಸಿನಿಮಾದಲ್ಲಿ ನಟಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ

ಮದುವೆಗೆ ಬನ್ನಿ ಆದ್ರೆ ಕ್ಯಾಮೆರಾ ಮಾತ್ರ ತರಬೇಡಿ ಅಂತಿದ್ದಾರೆ ಪೂಜಾ ಗಾಂಧಿ!

ಇತ್ತೀಚೆಗೆ ವಾರಿಸು ಚಿತ್ರದ ಮೂಲಕ ಮತ್ತೊಂದು ಬಂಪರ್ ಹಿಟ್ ಪಡೆದುಕೊಂಡಿದ್ದಾರೆ. ಅವರು ಪ್ರಸ್ತುತ ಹಿಂದಿಯಲ್ಲಿ ಅನಿಮಲ್ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದಾರೆ

ಇತ್ತೀಚಿನ 'ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ

ಸದ್ಯ ಈ ಚಿತ್ರದ ಶೂಟಿಂಗ್ ದೆಹಲಿಯಲ್ಲಿ ನಡೆಯುತ್ತಿದೆ

ಇದೇ ವಿಷಯವನ್ನು ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ

ಲೀಲಾವತಿ ಮನೆಯಲ್ಲಿ ಡಾ.ರಾಜ್ ಪುತ್ರ! ಹಿರಿಯ ನಟಿಯ ಆರೋಗ್ಯ ವಿಚಾರಿಸಿದ ಶಿವಣ್ಣ ದಂಪತಿ