ನಟಿ ರಶ್ಮಿಕಾ ಮಂದಣ್ಣ ಅವರು ನೇರಳೆ ಬಣ್ಣದ ಸೀರೆ ಉಟ್ಟು ವಧುವಿನಂತೆ ಕಂಗೊಳಿಸಿದ್ದಾರೆ. ಅವರ ಲುಕ್ ಹೇಗಿದೆ ನೋಡಿ
ಅನಿಮಲ್ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಸುಂದರವಾದ ಕಡು ನೇರಳೆ ಬಣ್ಣದ ಸೀರೆ ಉಟ್ಟು ಮಿಂಚಿದ್ದಾರೆ
ಆಕರ್ಷಕವಾಗಿ ಸೀರೆ ಉಟ್ಟ ನಟಿ ಮುದ್ದಾಗಿ ಸ್ಮೈಲ್ ಮಾಡಿ ಪೋಸ್ ಕೊಟ್ಟಿದ್ದಾರೆ
ರಶ್ಮಿಕಾ ಮಂದಣ್ಣ ಅವರು ಚೋಕರ್ ಧರಿಸಿದ್ದರು. ಝರಿ ಸೀರೆಗೆ ಆಕರ್ಷಕವಾಗಿ ಆಭರಣವನ್ನೂ ಧರಿಸಿಕೊಂಡು ಪಕ್ಕಾ ದೇಸಿ ಬ್ರೈಡಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ
ಟಾಲಿವುಡ್ನಲ್ಲಿ ಶುರುವಾಗಿದೆ ಶ್ರುತಿ ಹಾಸನ್ ಟೈಮ್! ಸಲಾರ್ ಬೆಡಗಿಗೆ ಭರ್ಜರಿ ಡಿಮ್ಯಾಂಡ್
ಕಡು ನೇರಳೆ ಬಣ್ಣದ ಝರಿ ಸೀರೆಗೆ ಸುಂದರವಾಗಿ ಸೆರಗು ಪಿನ್ ಮಾಡಿಕೊಂಡು ಧರಿಸಿ ಸೌತ್ ಇಂಡಿಯನ್ನು ವಧುವಿನಂತೆ ಕಾಣಿಸಿದ್ದಾರೆ
ಅವರ ಆಕರ್ಷಕ ಲುಕ್ ನೋಡಿ ಅವರ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ
ನಟಿ ಖಾಸಗಿ ಬಟ್ಟೆ ಬ್ರ್ಯಾಂಡ್ ಒಂದರ ಪ್ರಮೋಷನ್ಗಾಗಿ ಸೀರೆ ಉಟ್ಟಿದ್ದಾರೆ
ಅವರ ಲುಕ್ ನೋಡಿ ಬಹಳಷ್ಟು ಜನರು ಕಮೆಂಟ್ ಮಾಡಿ ಸೂಪರ್ ಲುಕ್ ಎಂದು ಹೊಗಳಿದ್ದಾರೆ
ರಶ್ಮಿಕಾ ಹಣೆಗೆ ಪುಟ್ಟ ಬಿಂದಿಯನ್ನು ಇಟ್ಟು ಮಸ್ತಿಯಲ್ಲಿ ಪೋಸ್ ಕೊಟ್ಟಿದ್ದಾರೆ
ಅವರ ಲುಕ್ ನೋಡಿದ ಅವರ ಅಭಿಮಾನಿಗಳು ನೀವು ಯಾವಾಗ್ಲೂ ನ್ಯಾಷನಲ್ ಕ್ರಶ್ ಎಂದಿದ್ದಾರೆ
ರಶ್ಮಿಕಾ ಮುದ್ದಾಗಿ ಸ್ಮೈಲ್ ಮಾಡಿಕೊಂಡು ಆಕರ್ಷಕವಾಗಿ ಸೊಂಟದ ಮೇಲೆ ಕೈ ಇಟ್ಟು ಪೋಸ್ ಕೊಟ್ಟರು. ಅವರ ಲುಕ್ ತುಂಬಾ ಆಕರ್ಷಕವಾಗಿತ್ತು
ಕೂದಲು ಉದುರಿ ತಲೆ ಬೋಳಾಗುತ್ತೆ ಅನ್ನೋ ಭಯನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!