ಸಂಯುಕ್ತಾ ಹೆಗಡೆ  ಫಿಟ್‌ನೆಸ್‌ ಹೇಗಿದೆ ನೋಡಿ

ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ಇವರು

ಸಂಯುಕ್ತಾ ಹೆಗ್ಡೆ ಕನ್ನಡದಲ್ಲಿ ಹೆಚ್ಚಿನ ಸಿನಿಮಾ ಮಾಡದಿದ್ರೂ ತನ್ನ ಡ್ಯಾನ್ಸ್‌, ಫಿಟ್‌ನೆಸ್‌ ಮೂಲಕ ಸದಾ ಸುದ್ದಿ ಮಾಡುತ್ತಾರೆ

ಇದೀಗಾ ಸಂಯುಕ್ತಾ ಹೆಗಡೆಯವರ ಕ್ರೀಂ ಸಿನಿಮಾದ ಮೂಲಕ ಸದ್ದು ಮಾಡುತ್ತಿದ್ದಾರೆ

ನಿಮಗೆ ತುಂಬಾ ಹಲ್ಲು ನೋವಾ; ಹಾಗಾದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ

ಸೋಷಿಯಲ್‌ ಮಿಡಿಯಾದಲ್ಲಿ ಸದಾ ಆ್ಯಟಿವ್‌ ಇರುವ ಇವರು ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ನಟಿ ಸಂಯುಕ್ತಾ ಫಿಟ್‌ನೆಸ್‌ ಬಗ್ಗೆ ತುಂಬ ಫೋಕಸ್‌ ಮಾಡುತ್ತಾರೆ ಎಂಬುದನ್ನು ಈ ಫೋಟೋಗಳು ತಿಳಿಸುತ್ತದೆ

ಸ್ಲಿಮ್ ಹಾಗೂ ಫಿಟ್‌ ಆಗಿರುವ ನಟಿಯ ಫೋಟೋಗಳಿಗೆ ಭಾರೀ ಲೈಕ್ಸ್‌ ಬಂದಿದೆ

ಕೆಲವು ಅಭಿಮಾನಿಗಳು Awesome... ❤️ ಎಂದು ಕಾಮೆಂಟ್‌ ಮಾಡಿದ್ದಾರೆ

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಮಿಂಚಿದ್ರು

ಬಳಿಕ ಹಿಂದಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ

12 ವರ್ಷದ ಬಳಿಕ ಮದುವೆ ನೆಕ್ಲೇಸ್ ತೊಟ್ಟ ಕರೀನಾ ಕಪೂರ್!