ಸಪ್ತಮಿ ಗೌಡ ಹೆಚ್ಚಾಗಿ ಸರಳವಾಗಿಯೇ ಇರ್ತಾರೆ

ಮಾಡ್ರನ್ ಡ್ರೆಸ್‌ ಧರಿಸಿದ್ರೂ ಅದು ಹೆಚ್ಚೇನೂ ಇಲ್ಲ

ಆದರೆ ಇದೀಗ ಸಪ್ತಮಿ ಗೌಡ ಒಂದು ಫೋಟೋ ತುಂಬಾನೆ ಸಿಂಪಲ್ ಆಗಿದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ

ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಮೇಕಪ್‌ನಲ್ಲಿ ಒಂದು ರೀತಿ ಕಾಣಿಸುತ್ತಾರೆ

ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಹಬ್ಬ ಬಲು ಜೋರು!

ಆದರೆ ಮೇಕ್‌ಅಪ್ ಇಲ್ಲದೇ ಸಪ್ತಮಿ ರಿಯಲ್ ರೂಪ ಹೆಚ್ಚು ಗಮನ ಸೆಳೆಯುತ್ತದೆ

ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ಮೇಕಪ್‌ ಇಲ್ಲದೇನೆ ಸಪ್ತಮಿ ಗೌಡ ನಟಿಸಿದ್ದರು. ಅದು ಹೆಚ್ಚಿನ ಜನರನ್ನ ಸೆಳೆದಿತ್ತು

ಸಪ್ತಮಿ ಗೌಡ ಪೇಜ್‌ನಲ್ಲಿ ಸದ್ಯ ಒಂದೆರಡು ಫೋಟೋ ಶೇರ್ ಆಗಿವೆ

ಈ ಫೋಟೋಗಳಲ್ಲಿ ಸಪಮ್ತಿ ಗೌಡ ತುಂಬಾನೆ ಸರಳವಾಗಿಯೇ ಕಾಣಿಸಿಕೊಂಡಿದ್ದಾರೆ

 ಯಾವುದೇ ಮೇಕಪ್‌ ಇಲ್ಲದೇ ಇಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳೂ ಕೂಡ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇವೆ

ಸಪ್ತಮಿ ಗೌಡ ಸರಳವಾಗಿದ್ರೇನೆ ಚೆಂದ ಅನ್ನುವ ಅಭಿಪ್ರಾಯ ಅನೇಕರದಲ್ಲಿದೆ

ಅದಕ್ಕೆ ಪೂರಕ ಅನ್ನುವ ಹಾಗೇನೆ ಸಪ್ತಮಿ ಗೌಡರ ಎಲ್ಲೆಡೆ ಕಾಣಿಸುತ್ತಾರೆ

ಕೆಲವೊಮ್ಮೆ ಸೀರಿಯಲ್ಲೂ ಸಪ್ತಮಿ ಕಾಣಿಸೋದು ಇದೆ. ಆಗಲೂ ಅಷ್ಟೇ ಸಪ್ತಮಿ ಗೌಡ ಸುಂದರವಾಗಿಯೇ ಹೊಳೆಯುತ್ತಾರೆ

ಖ್ಯಾತ ಗಾಯಕನೊಂದಿಗೆ ಮೃಣಾಲ್ ಠಾಕೂರ್ ಡೇಟಿಂಗ್! ವಿಡಿಯೋ ವೈರಲ್

ಮೇಕಪ್ ಇಲ್ಲದೆ ಸಪ್ತಮಿ ಗೌಡ ಹೇಗೆ ಕಾಣುತ್ತಾರೆ ನೋಡಿ