ಬಾಲಿವುಡ್‌ನ ನಟಿ ಕತ್ರಿನಾ ಕೈಫ್ ಸದ್ಯ ಟೈಗರ್-3 ಗೆಲುವಿನ ಖುಷಿಯಲ್ಲಿದ್ದಾರೆ

ಈ ಖುಷಿಯಲ್ಲಿ ಕತ್ರಿನಾ ಕೈಫ್ ಒಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ

ಕತ್ರಿನಾ ಕೈಫ್ ಸದ್ಯ ಟೈಗರ್-3 ಚಿತ್ರದ ಸಕ್ಸಸ್‌ನಲ್ಲಿಯೇ ತೇಲುತ್ತಿದ್ದಾರೆ. ದೀಪಾವಳಿ ಹಬ್ಬದ ದಿನವೇ ಈ ಚಿತ್ರ ರಿಲೀಸ್ ಆಗಿದೆ

ಈ ಹಿನ್ನೆಲೆಯಲ್ಲಿ ಡಬಲ್ ಫೀಲ್‌ನಲ್ಲೂ ಕತ್ರಿನಾ ಕೈಫ್ ಇರೋದು ವಿಶೇಷ ಅನಿಸುತ್ತದೆ. ಅದೇ ಒಂದು ಖುಷಿಯಲ್ಲಿಯೇ ಕತ್ರಿನಾ ಕೈಫ್ ಸ್ಪೆಷಲ್ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ

ರಶ್ಮಿಕಾ ಫೇಕ್ ವಿಡಿಯೋ ಮಾಡಿದ ಯುವಕ ಅರೆಸ್ಟ್! ಅಷ್ಟಕ್ಕೂ ಆತನ ಉದ್ದೇಶ ಏನಾಗಿತ್ತು?

ಕತ್ರಿನಾ ಕೈಫ್ ದೀಪಾವಳಿ ಹಬ್ಬವನ್ನ ಸ್ಪೆಷಲ್ ಆಗಿಯೇ ಆಚರಿಸಿದ್ದಾರೆ. ಗೋಲ್ಡನ್ ಕಲರ್ ಡ್ರೆಸ್ ತೊಟ್ಟು ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಕಾಣಿಸಿಕೊಂಡಿದ್ದಾರೆ

ಪತಿ ವಿಕ್ಕಿ ಕೌಶಲ್ ಜೊತೆಗೆ ಕಳೆದ  2 ವರ್ಷದ ಹಿಂದೆ ಮದ್ಮೆ ಆದ್ಮೇಲೆ ಸಿನಿಮಾ ಬಿಡ್ತಾರೆ ಅನ್ನುವ ಸುದ್ದಿ ಕೂಡ ಇತ್ತು

ಕತ್ರಿನಾ ಕೈಫ್ ಮುದ್ವೆ ಆದ್ಮೇಲೂ ಸಿನಿಮಾರಂಗದ ನಂಟು ಬಿಟ್ಟುಕೊಟ್ಟಿಲ್ಲ. ಟೈಗರ್-3 ನೇ ಸರಣಿ ಸಿನಿಮಾದಲ್ಲಿ ಕತ್ರಿನಾ ಕೈಫ್ ನಟಿಸಿದ್ದಾರೆ

ಸಖತ್ ಸಾಹಸಗಳನ್ನ ಮಾಡಿ ಮೆಚ್ಚುಗೆಯನ್ನ ಕೂಡ ಪಡೆದುಕೊಂಡಿದ್ದಾರೆ

ಕಾಂತಾರದಲ್ಲಿ ಆ ಒಂದು ರೋಲ್ ಮಾಡೋ ಆಸೆ! ರಕ್ಷಿತ್ ಶೆಟ್ಟಿ ಮಾತು

ಕತ್ರಿನಾ ಕೈಫ್ ಸಿನಿಮಾ ಜೀವನದಲ್ಲಿ ಟೈಗರ್ ಸರಣಿ ಸಿನಿಮಾ ತುಂಬಾ ವಿಶೇಷವಾಗಿಯೇ ಇದೆ. ಈ ಚಿತ್ರದ ಮೂರು ಸರಣಿಯಲ್ಲಿ ಕತ್ರಿನಾ ಕೈಫ್ ತಮ್ಮದೇ ವಿಶೇಷ ಅಭಿನಯದ ತೋರಿದ್ದಾರೆ

ಮೊನ್ನೆ ಮೊನ್ನೆ ಬಂದ ಟೈಗರ್-3 ಸಿನಿಮಾದಲ್ಲೂ ಕತ್ರಿನಾ ಕೈಫ್ ತಮ್ಮ ಛಾಪು ಮೂಡಿಸಿದ್ದಾರೆ

ಕತ್ರಿನಾ ಕೈಫ್ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ವಿಶೇಷ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ

ಕತ್ರಿನಾ ಕೈಫ್ ಹಾಗೆ ಕತ್ರಿನಾ ಕೈಪ್ ಇನ್‌ಸ್ಟಾಗ್ರಾಮ್ ಪೇಜ್‌ಗೆ ಹೋದ್ರೆ ನಿಮಗೆ ಕತ್ರಿನಾ ಎಲ್ಲ ರೀತಿಯ ಫೋಟೋಗಳು ಸಿಗುತ್ತವೆ. ಪತಿ ವಿಕ್ಕಿ ಕೌಶಲ್ ಜೊತೆಗಿನ ವಿಶೇಷ ಕ್ಷಣದ ಫೋಟೋಗಳನ್ನೂ ಇಲ್ಲಿ ಶೇರ್ ಮಾಡಿಕೊಂಡಿದ್ದಾರೆ

ಮಾಲ್ಡೀವ್ಸ್​ನಲ್ಲಿ ಪತಿ ಜೊತೆ ಲಿಪ್ ಲಾಕ್ ಮಾಡಿದ ಬಿಪಾಶಾ!