ನಿಧಿ ಸುಬ್ಬಯ್ಯ ಫೋಟೋಸ್‌ ನೋಡಿ ಫ್ಯಾನ್ಸ್‌ ಫಿದಾ!

ಪಂಚರಂಗಿ ಬೆಡಗಿ ನಿಧಿ‌ ಸುಬ್ಬಯ್ಯ ಅಭಿಮಾನಿಗಳ ಮನಗೆದ್ದ ನಟಿ

ಕನ್ನಡದ ಭರವಸೆಯ ನಟಿಯಾಗಿರುವ ನಿಧಿ ಸುಬ್ಬಯ್ಯ ತಮ್ಮ ಫೋಟೋಸ್‌ಗಳ ಮೂಲಕ ಸುದ್ದಿಯಾಗಿದ್ದಾರೆ

ಮಾಡೆಲಿಂಗ್ ಮಾಡುತ್ತ ಟಿವಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಿದ್ದರು

Sara Tendulkar: ಸಾರಾ ತೆಂಡೂಲ್ಕರ್ ಸಿನಿ ಜರ್ನಿ ಶುರುವಾಗೋದು ಯಾವಾಗ? ಸಚಿನ್ ಮಗಳ ಕನಸೇನು?

ಇವರು 2009 ರಲ್ಲಿ ತೆರೆಕಂಡ `ಅಭಿಮಾನಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದರು

 ಪಂಚರಂಗಿ ಸಿನಿಮಾದ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದರು

ಇದೀಗಾ ತಮ್ಮ ಹೊಸ ಫೋಟೋಸ್‌ ಮೂಲಕ ಮತ್ತೊಮ್ಮೆ ಕದ್ದಿದ್ದಾರೆ ಅಂದ್ರೆ ತಪ್ಪಾಗಲ್ಲ

ಸಣ್ಣ ಆಗಿರುವ ಖುಷಿಯಲ್ಲಿ ನಿಧಿ ಸುಬ್ಬಯ್ಯ ಅವರು ವೆಸ್ಟರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದಾರೆ

ನಟಿಯ ಈ ಕೂಲ್‌ ಲುಕ್‌ಗೆ ಫ್ಯಾನ್‌ ಫುಲ್‌ ಫಿದಾ ಆಗಿದ್ದಾರೆ

ತೂಕ ಇಳಿಸಿದ ನಿಧಿ ಸುಬ್ಬಯ್ಯ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡ್ತಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ

Samantha Ruth Prabhu: ನನ್ನ ಲೈಫ್ ನ ಕಠಿಣ ನಿರ್ಧಾರ! ಸ್ಯಾಮ್ ಶಾಕಿಂಗ್ ಕಮೆಂಟ್ಸ್