ಸಾನ್ಯ ಅಯ್ಯರ್ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಬಾತ್ ಟಬ್‌ನ್‌ನಲ್ಲಿ ಮಲಗಿಕೊಂಡು ಪೋಸ್ ಕೊಟ್ಟಿದ್ದಾರೆ

ಈ ಫೋಟೋ ನೋಡಿದ ಕಾಮೆಂಟ್‌ ವೀರರು ಮನಸೋಯಿಚ್ಛೆ ಕಾಮೆಂಟ್ ಹೊಡೆದಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ ಮೊನ್ನೆ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ ಅಲ್ಲಿ ವಾಕ್ ಮಾಡಿದ್ದರು

ವಿಶೇಷ ಮತ್ತು ವಿಭಿನ್ನ ಅನಿಸೋ ಕಾಸ್ಟೂಮ್ ತೊಟ್ಟು ಕಾಣಿಸಿಕೊಂಡಿದ್ದರು

Cleaning Tips: ಅಡುಗೆ ಮನೆಯ ಸಿಂಕ್​ನಿಂದ ಕೆಟ್ಟ ವಾಸನೆ ಬರ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ!

ಆದರೆ ಇದೇ ಕಾಸ್ಟೂಮ್‌ನಲ್ಲಿಯೇ ಬಾತ್ ಟಬ್‌ನಲ್ಲಿ ಮಲಗಿಕೊಂಡೋ, ಕುಳಿತುಕೊಂಡೇ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ

ಸಾನ್ಯ ಅಯ್ಯರ್ ಈ ರೀತಿ ಫೋಟೋ ಶೂಟ್ ಮಾಡಿಸಿರೋದು ಫಸ್ಟ್ ಟೈಮ್ ಅನಿಸುತ್ತದೆ. ಬಾತ್ ರೂಮ್‌ನಲ್ಲಿ ಈ ಹಿಂದೆ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಮಾಡಿಸಿದ್ದರು

ಆ ಸಾಲಿನ ಇದೀಗ ಸಾನ್ಯ ಅಯ್ಯರ್ ಸೇರಿದ್ದಾರೆ. ಇವರ ಈ ಫೋಟೋಗಳು ಅತಿ ಹೆಚ್ಚು ಗಮನ ಸೆಳೆಯುತ್ತಿವೆ

ಸಾನ್ಯ ಅಯ್ಯರ್ ಮೊನ್ನೆ ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ವೀಕ್ ಸಖತ್ ಆಗಿಯೇ ವಾಕ್ ಮಾಡಿದ್ದಾರೆ

ತಪ್ಪಾಗಿ ಸೀನಿದ್ದಕ್ಕೆ ಈ ವ್ಯಕ್ತಿಯ ಶ್ವಾಸನಾಳವೇ ಹರಿದಿದೆಯಂತೆ!

 ಈ ಮೂಲಕ ಇತರ ನಟಿಮಣಿಯರಿಗಿಂತಲೂ ಸಾನ್ಯ ಅಯ್ಯರ್ ಇಲ್ಲಿ ವಿಭಿನ್ನವಾಗಿಯೇ ಕಾಣಿಸಿಕೊಂಡ್ರು. ಜೊತೆಗೆ ವಿಶಿಷ್ಠ ಅನಿಸೋ ಕಾಸ್ಟೂಮ್ ಮೂಲಕವೂ ಅಂದು ಅಲ್ಲಿ ಎಲ್ಲರ ಗಮನ ಸೆಳೆದರು

ಸಾನ್ಯ ಅಯ್ಯರ್ ಈ ಹಿಂದೆ ಬಾಲಿವುಡ್‌ನ ಹೆಸರಾಂತ ಫೋಟೋ ಗ್ರಾಫರ್ ಡಬೂ ರತ್ನಾನಿ ಬಳಿ ಫೋಟೋ ಶೂಟ್ ಮಾಡಿಸಿದ್ದರು

ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದರಂತೆ ಇದೀಗ ಫ್ಯಾಷನ್ ವೀಕ್‌ಗಾಗಿಯೇ ತೊಟ್ಟ ಕಾಸ್ಟೂಮ್ ಅತಿ ಹೆಚ್ಚು ಇಂಟ್ರಸ್ಟಿಂಗ್ ಆಗಿಯೇ ಇವೆ ಅನಿಸುತ್ತಿದೆ

ಸಾನ್ಯ ಅಯ್ಯರ್ ಈ ಫೋಟೋಗಳನ್ನ ತಮ್ಮ ಸೋಷಿಯ್ ಮೀಡಿಯಾ ಪೇಜ್‌ನಲ್ಲಿಯೇ ಹಂಚಿಕೊಂಡಿದ್ದಾರೆ. ಫೋಟೋಗ್ರಾಫರ್ ಉಮೇಶ್ ಈ ಒಂದಷ್ಟು ಫೋಟೋಗಳನ್ನ ಸೆರೆ ಹಿಡಿದಿದ್ದಾರೆ