ನಟಿಯ ಬೋಲ್ಡ್‌ ಅವತಾರ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?

ಸಿದ್ಧಿಕಾ ಶರ್ಮಾ ಹಿಂದಿ ಸಿನಿಮಾರಂಗದ ಭರವಸೆಯ ನಟಿ

2012ರಲ್ಲಿ All The Best ಎಂಬ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

ನಟಿಯ ಅಭಿನಯ ಕಂಡ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ

Vijay Raghwendra: ಮುತ್ತನ ಕೈಯಲ್ಲಿ ಮಾಂಸ ಕಡಿಯೋ ಮಚ್ಚು! ರಿಪ್ಪನ್ ಸ್ವಾಮಿ ರಗಡ್ ಲುಕ್

ನಟಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಾರೆ

ನಟಿಯ ಫೋಟೋಗಳು ವೈರಲ್‌ ಆಗಿದೆ

ನಟಿ ಮಾಡರ್ನ್‌ ಲುಕ್‌ ಕಂಡು ಅಭಿಮಾನಿಗಳು ವಾವ್‌ ಎಂದಿದ್ದಾರೆ

ನಟಿ ಹಂಚಿಕೊಂಡಿರುವ ಫೋಟೋಸ್‌ಗಳಲ್ಲಿ ನಟಿ ಹೆಚ್ಚಾಗಿ ಮಾಡರ್ನ್ ಆಗಿಯೆ ಕಾಣುತ್ತಾರೆ

ಆದರೆ ಈ ಫೋಟೋದಲ್ಲಿ ನಟಿಯನ್ನು ನಾವು ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಬಹುದು

2023ರಲ್ಲಿ ನಟಿ Ninne Pelladatha ಎಂಬ ಸಿನಿಮಾ ಮಾಡಿ ಮಿಂಚಿದ್ರು 

ಇನ್ನು ಕೆಲವೆ ದಿನಗಳಲ್ಲಿ Vellapanti ಎಂಬ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ 

Yash Movies: ಎಷ್ಟೇ ದೊಡ್ಡ ಸ್ಟಾರ್​ಗಳ ಸಿನಿಮಾ ಬಂದ್ರೂ ಇಂದಿಗೂ ಟಾಪ್ ಸರ್ಚ್​ನಲ್ಲಿರೋದು ಯಶ್ ಸಿನಿಮಾಗಳೇ!