ಬಿರುಕಿಗಿಂತ ಮೊದಲು ಹೇಗಿತ್ತು ನೋಡಿ  ಚಂದನ್‌-ನಿವೇದಿತಾ ಜೋಡಿ! 

ಕನ್ನಡ ಸಿನಿಮಾರಂಗದಲ್ಲಿ ಭಾರೀ ಪ್ರಸಂಶೆಗಳಿಸಿದ ಜೋಡಿ

ತಮ್ಮ ಕ್ಯೂಟ್‌ ಮಾತುಗಳನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ರು

ಬಿಗ್‌ಬಾಸ್‌ ಮುಗಿಸಿ ಚಂದನ್‌ ಅವರನ್ನು ಮದುವೆಯಾದ್ರು

ಬಳಿಕ ಸೂಪರ್‌ ಜೋಡಿಯಾಗಿ ಮಿಂಚಿದ್ರು

ಆದ್ರೆ ಈ ಕ್ಯೂಟ್‌ ಜೋಡಿ ಇಂದು ಬಿಗ್‌ ಬ್ಯಾಡ್‌ ನ್ಯೂಸ್‌ ಕೊಟ್ಟಿದ್ದಾರೆ

ಅದೇನಂದ್ರೆ  ಚಂದನ್‌-ನಿವೇದಿತಾ ಡಿವೋರ್ಸ್‌ ಕೊಟ್ಟಿದ್ದಾರೆ

ಅಭಿಮಾನಿಗಳು ಈ ಸುದ್ದಿ ಕೇಳಿ, ಶಾಕ್‌ ಆಗಿದ್ದಾರೆ

ಹಾಗಾದ್ರೆ ಡಿವೋರ್ಸ್‌ಗೆ ನಿಜವಾದ ಕಾರಣವೇನು ಅಂತ ಈ ಲಿಂಕ್‌ ಮೂಲಕ ತಿಳಿದುಕೊಳ್ಳಿ