ಈ ಸಿನಿಮಾದಲ್ಲಿ ಹಲವಾರು ವಿಭಿನ್ನ ಪಾತ್ರಗಳು ಮಿಂಚಲಿವೆಯಂತೆ

ಹೀಗಿರುವಾಗ ಮುಖ್ಯವಾಗಿ ಸಿನಿಮಾದಲ್ಲಿ ಯಾರ‍್ಯಾರು ನಟಿಸಿದ್ದಾರೆ ಅಂತ ತಿಳಿಯೋಣ

ಶರ್ಮಿಳಾ ಮಾಂಡ್ರೆ ಅವರು ಮಲ್ಲಿಕಾ ಪಾತ್ರದಲ್ಲಿ ಮಿಂಚಲಿದ್ದಾರೆ

ಧನ್ಯ ರಾಮಕುಮಾರ್ ಅವರು ನಿತ್ಯಾ ಪಾತ್ರದಲ್ಲಿ ಮಿಂಚಿದ್ದಾರೆ

ದಿಗಂತ್ ಅವರು ಸೂರ್ಯ ಪಾತ್ರದಲ್ಲಿ ಸಖತ್‌ ಮಿಂಚಲಿದ್ದಾರೆ

ರಂಗಾಯಣ ರಘು ಅವರು ಅಣ್ಣಚ್ಚಿ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಅಚ್ಯುತ್ ಕುಮಾರ್ ಅವರು ಅಚ್ಯುತ್ ಪಾತ್ರದಲ್ಲಿಯೇ ನಟಿಸಿರುತ್ತಾರೆ

ನಾಗಭೂಷಣ ಅವರು ಡಾ: WHO ಎಂಬ ಪಾತ್ರವನ್ನು ಪ್ಲೇ ಮಾಡಿದ್ದಾರೆ

ಅನಿರುದ್ಧ್  ಆಚಾರ್ಯ ಅವರು ಕರಣ್‌ ಪಾತ್ರದಲ್ಲಿ ನಟಿಸಿದ್ದಾರೆ

ರವಿಶಂಕರ್ ಗೌಡ ಅವರು ಪವನ್ ಎಂಬ ಕಾಮಿಡಿ ಪಾತ್ರದಲ್ಲಿ ಮಿಂಚಲಿದ್ದಾರೆ

ಗೋಪಾಲ್ ಕೃಷ್ಣ ದೇಶಪಾಂಡೆ ಅವರು ಸುಲೈಮನ್‌ ಎಂಬ ಪಾತ್ರದಲ್ಲಿ ನಟಿದ್ದಾರೆ

Darshan-Sudeep: ದಚ್ಚು ಕಿಚ್ಚನ ದೋಸ್ತಿ!