ಜೋಗುಳ ಸೀರಿಯಲ್ ನಟಿಯ ಬೋಲ್ಡ್ ಫೋಟೋಸ್

ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜ್ಯೋತಿ ರೈ ಇದೀಗ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ

ಬೋಲ್ಡ್ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ

ನಟಿ ಜ್ಯೋತಿ ರೈ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗೋದು ಜೋಗುಳ ಸೀರಿಯಲ್ ನೆನಪಿಗೆ ಬರುತ್ತೆ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಈ ಸೀರಿಯಲ್ ನಲ್ಲಿ ದೇವಕಿ ಪಾತ್ರ ಮಾಡ್ತಿದ್ದ ಜ್ಯೋತಿ ರೈ ಅವರನ್ನು ಅಭಿಮಾನಿಗಳು ಮರೆತಿಲ್ಲ

More Stories

ಸಪ್ತ ಸಾಗರದಾಚೆ ಸಿನಿಮಾ ನೋಡಿ ಪ್ರಕಾಶ್ ರೈ ರಕ್ಷಿತ್ ಶೆಟ್ಟಿಗೆ ಹೇಳಿದ್ದಿಷ್ಟು!

ಐ ಲವ್ ಯು ಚಿನ್ನ, ಪತ್ನಿ ಸ್ಪಂದನಾ ನೆನಪಲ್ಲಿ ರಾಘು ಪೋಸ್ಟ್

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಕನ್ನಡದಲ್ಲಿ ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಜ್ಯೋತಿ ರೈ ತೆಲುಗಿನತ್ತ ಪಯಣ ಬೆಳೆಸಿದ್ರು

ತೆಲುಗಿನ ಟಿವಿ ಸೀರಿಯಲ್ ಗಳಲ್ಲಿಯೂ ಕಾಣಿಸಿಕೊಂಡ ಜ್ಯೋತಿ ರೈ ಅಲ್ಲೂ ಒಳ್ಳೆಯ ಜನಪ್ರಿಯತೆ ಪಡೆದಿದ್ದಾರೆ

ಇದೀಗ ಜ್ಯೋತಿ ರೈ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜ್ಯೋತಿ ರೈ ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ತಮ್ಮ 20ನೇ ವಯಸ್ಸಿಗೆ ಪದ್ಮನಾಭ್ ಎಂಬುವವರನ್ನು ಜ್ಯೋತಿ ರೈ ಮದುವೆಯಾಗಿದ್ದರು

ಕಾರಣಾಂತರಗಳಿಂದ ಈ ಜೋಡಿ ಬೇರೆ ಬೇರೆಯಾಗಿದೆ. ಈ ದಂಪತಿಗೆ 10 ವರ್ಷದ ಮಗನೂ ಇದ್ದಾನೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!