ನಟಿ ಸಂಗೀತಾ ಭಟ್ ಈಗ ಹೊಸ ಫೋಟೋಸ್ ಶೇರ್ ಮಾಡಿದ್ದಾರೆ.

ನಟಿ ಸಂಗೀತಾ ಭಟ್ ಸುಂದರವಾಗಿ ಸೀರೆ ಉಟ್ಟು ಸೆರಗು ಇಳಿಬಿಟ್ಟು ಪೋಸ್ ಕೊಟ್ಟಿದ್ದಾರೆ.

ಸಂಗೀತಾ ಭಟ್ ಬ್ಲ್ಯಾಕ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು ಬೂದಿ ಬಣ್ಣದ ಸೀರೆ ಉಟ್ಟಿದ್ದಾರೆ.

ಸೆರಗನ್ನು ಇಳಿಬಿಟ್ಟುಕೊಂಡು ಸಂಗೀತಾ ಭಟ್ ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ.

ಒಂದು ಬಳೆ ಮತ್ತು ಮೂಗುತಿ ಮಾತ್ರ ಧರಿಸಿದ್ದ ಸಂಗೀತಾ ಅವರ ನೋಟ ಆಕರ್ಷಕವಾಗಿತ್ತು.

ಸಂಗೀತಾ ಭಟ್ ಅವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಪರಿಚಿತ ಹೆಸರು.

ಸಂಗೀತಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ  ತುಂಬಾ ಆ್ಯಕ್ಟಿವ್.

ತುಂಬಾ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದರೂ ಅವರ ಕಂಪ್ಲೀಟ್ ಲುಕ್ ತುಂಬಾ ಸುಂದರವಾಗಿತ್ತು.

ಸಂಗೀತಾ ಭಟ್ ಸ್ಲಿಮ್ ಆಗಿದ್ದಾರೆ. ಸ್ಟ್ರಿಕ್ಟ್ ಡಯೆಟ್ ಮತ್ತು ವರ್ಕೌಟ್ ಮೂಲಕ ಸಾಧಿಸಿದ್ದಾರೆ.

ನಟಿ ಅವರ ಫೋಟೋಸ್ಗೆ ಸದ್ಯ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆಗಳಿಸುತ್ತಿದೆ.

ಫಿಲ್ಮ್ ಫೇರ್ ನಲ್ಲಿ  ಮಿಂಚಿದ ಜಾನ್ವಿ