ಮಾರ್ಡನ್ ಸೀತಮ್ಮ Vaishnavi Gowda ಹೊಸ ಫೋಟೋಶೂಟ್!

ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಫೇಮಸ್ ಆಗಿದ್ದಾರೆ

ವೈಷ್ಣವಿ ಗೌಡ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ

ಮಾರ್ಡನ್ ಡ್ರೆಸ್‍ನಲ್ಲಿ ಫೋಟೋಗಳಿಗೆ ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸೀತಾ-ರಾಮ ಸೀರಿಯಲ್ ಪ್ರೇಕ್ಷಕರ ಮನಗೆದ್ದಿದೆ

ಜೈಲರ್ ಮೂವಿ ರಿಜೆಕ್ಟ್ ಮಾಡಿದ ಸ್ಟಾರ್ ಯಾರು ಗೊತ್ತಾ?

ಹೆಣ್ಣಿನ ಪಾತ್ರ ಮಾಡುತ್ತಲೇ ಹೆಣ್ಣಾಗಿ ಬದಲಾದ ನಟ!

ಮದುವೆಗೂ ಮುನ್ನವೇ ಆ ವ್ಯಕ್ತಿ ಜೊತೆ 9 ವರ್ಷ ಲಿವಿಂಗ್ ಟು ಗೆದರ್!

ಸೀತಾ ಪಾತ್ರ ಮಾಡ್ತಿರುವ ವೈಷ್ಣವಿ ಗೌಡ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ

ಅಮ್ಮ ಅಂದ್ರೆ ಹೀಗಿರಬೇಕು ಎಂದು ಅನೇಕರು ಹೇಳ್ತಿದ್ದಾರೆ

ಸೀತಾ ಪಾತ್ರ ಜನರ ಮನಸ್ಸಿನಲ್ಲಿ ಕೂತಿದೆ

ಸೀತಾ ರಾಮ ಸೀರಿಯಲ್ ನಲ್ಲಿ ಅಮ್ಮ-ಮಗಳ ಮಾತುಕತೆ, ಪ್ರೀತಿ, ಕಾಳಜಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ

ಶುಗರ್ ಇರುವ ಮಗಳು ಸಿಹಿಯನ್ನು ಸೀತಾ ಕಾಪಾಡುವ ಕಥೆ ನೋಡುಗರಿಗೆ ಮನಮುಟ್ಟುವಂತಿದೆ

ಅಗ್ನಿಸಾಕ್ಷಿ ಸೀರಿಯಲ್ ಬಳಿಕ ವೈಷ್ಣವಿ ಸೀತಾ-ರಾಮ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡ್ತಿದ್ದಾರೆ

ತಪ್ಪದೆ ನೋಡಿ ತುಪ್ಪದ ಬೆಡಗಿಯ ಚೆಂದದ ಫೋಟೋ!

ಕೆಂಪು ಸೀರೆಯುಟ್ಟ ಲೈಗರ್ ಬ್ಯೂಟಿ!

ಬಾತ್ ಟಬ್‌ನಲ್ಲಿ ಪೋಸ್ ಕೊಟ್ಟ ಚಾರ್ಲಿ ಬೆಡಗಿ!