ಬಿಕಿನಿಯಲ್ಲಿ ಬಿಂದಾಸ್‌ ಫೋಟೋಶೂಟ್ ಮಾಡಿಕೊಂಡ ಶಮಾ ಸಿಕಂದರ್!

ಶಮಾ ಸಿಕಂದರ್ ಬಾಲಿವುಡ್‌ ಸಿನಿರಂದ ಮೋಸ್ಟ್‌ ಬ್ಯುಟಿಫುಲ್‌ ನಟಿ

ನಟಿ, ನಿರ್ಮಾಪಕಿ ಆಗಿ ಬ್ಯುಸಿ ಇರುವ ನಟಿ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ

ನಟಿಯ ಫೋಸ್ಟ್ ನೋಡಿ ವಾವ್‌ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

Sonu Sood: ಹಾರ್ದಿಕ್ ಪಾಂಡ್ಯನ ಟ್ರೋಲ್ ಮಾಡೋರಿಗೆ ಸೋನು ಸೂದ್ ಹೇಳಿದ್ದಿಷ್ಟು

ಸಮುದ್ರದಲ್ಲಿ ಎಂಜಾಯ್‌ ಮಾಡ್ತಾ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ

ನಟಿಯ ಬ್ಯುಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ದುಬೈನಲ್ಲಿ ಎಂಜಾಯ್‌ ಮಾಡ್ತಾ ಅಭಿಮಾನಿಗಳಿಗಾಗಿ ಕ್ಯೂಟ್‌ ಫೋಟೋಸ್‌ ಶೇರ್ ಮಾಡಿಕೊಂಡಿದ್ದಾರೆ

ನಟಿ ಇತ್ತಿಚೆಗೆ ಸಿನಿಮಾವನ್ನು ಮಾಡಿಲ್ಲ

Aditi Rao Hydari: ಸಿದ್ಧಾರ್ಥ್ ಜೊತೆ ಮದುವೆಗೆ ರೆಡಿಯಾಗಿರೋ ಅದಿತಿ ಮೊದಲ ಪತಿ ಯಾರು?

ರೋಶನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಕಾಲೇಜಿನ ಕೆಲಸದಲ್ಲಿ ನಟಿ ಬ್ಯುಸಿ ಆಗಿದ್ದಾರೆ