ಶ್ವೇತ ಗುಲಾಬಿಯಾದ ಶನಾಯಾ ಕಪೂರ್

ಬಾಲಿವುಡ್ ನಟಿ ಶನಾಯಾ ಕಪೂರ್ ಬಿಳಿ ಗೌನ್ ಧರಿಸಿ ಮಿಂಚಿದ್ದಾರೆ.

ನಟಿ ಆಕರ್ಷಕ ಬಿಳಿ ಡ್ರೆಸ್ ಧರಿಸಿ ಮುದ್ದಾಗಿ ಕಾಣಿಸಿದರು.

ದೊಡ್ಡ ಬಿಳಿ ಗುಲಾಬಿ ಇದ್ದಂತಹ ಡ್ರೆಸ್ ಕ್ಯೂಟ್ ಆಗಿತ್ತು.

ಕೃತಿ ಶೆಟ್ಟಿ ಗರ್ಭಿಣಿಯಾ?

ಶನಾಯಾ ಅವರ ಮುಗ್ಧ ಸೌಂದರ್ಯ ಯುವಕರ ಸೆಳೆದಿದೆ.

ಇವರು ಮೋಹನ್​ ಲಾಲ್ ಜೊತೆ ಮಲಯಾಳಂ ಸಿನಿಮಾದಲ್ಲಿ ನಟಿಸಲಿದ್ದಾರೆ.

ಬಾಲಿವುಡ್ ನಟಿಯಾದರೂ ಹಿಂದಿ ಬಿಟ್ಟು ಮಾಲಿವುಡ್​ಗೆ ಬಂದಿದ್ದಾರೆ.

ಈ ನಟಿಗಿದೆ 50 ಎಲ್​​ಐಸಿ ಪಾಲಿಸಿ

ಇವರು ಬಾಲಿವುಡ್ ನಟ ಸಂಜಯ್ ಕಪೂರ್ ಹಾಗೂ ಮಹೀಪ್ ಕಪೂರ್ ಅವರ ಮಗಳು.

ಬಾಲಿವುಡ್ ಸ್ಟಾರ್ ಕಿಡ್ ಫಸ್ಟ್ ಮೂವಿಯಲ್ಲಿಯೇ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಶಾನಾಯಾ ಕಪೂರ್ ಮಾಲಿವುಡ್​ನ ಕಂಪ್ಲೀಟ್ ಸ್ಟಾರ್ ಜೊತೆ ಮೊದಲ ಸಿನಿಮಾ ಮಾಡುತ್ತಿದ್ದಾರೆ.