ಶನಿಯ ಸಣ್ಣ ಸಂಚಾರ ಸಹ ನಮ್ಮ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಶನಿಯನ್ನ ಕರ್ಮಗಳಿಗೆ ಫಲ ನೀಡುವ ಗ್ರಹ ಎನ್ನಲಾಗುತ್ತದೆ.

ಈ ರಾಶಿಯವರಿಗೆ ಊಹಿಸಲಾಗದ ರೀತಿಯಲ್ಲಿ ಸಂಪತ್ತನ್ನ ಶನಿ ನೀಡುತ್ತಾನೆ.

ಮಿಥುನ: ಶನಿಯ ಈ ಸಂಚಾರದಿಂದ ಮಿಥುನ ರಾಶಿಯವರ ಜೀವನದಲ್ಲಿ ಕಷ್ಟಗಳು ಕಡಿಮೆ ಆಗುತ್ತದೆ.

ಸಿಂಹ ರಾಶಿ: ಶನಿ ಸಿಂಹ ರಾಶಿಯವರಿಗೆ ವಿವಿಧ ರೀತಿಯಲ್ಲಿ ಲಾಭವನ್ನ ನೀಡುತ್ತಾನೆ.

ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಕೇಳುವ ಸಾಧ್ಯತೆ ಇರುತ್ತದೆ.

ತುಲಾ ರಾಶಿ: ಇದು ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಬಹಳ ಉತ್ತಮವಾದ ಸಮಯವಾಗಿದ್ದು, ಭರ್ಜರಿ ಅದೃಷ್ಟ ಒಲಿಯಲಿದೆ.

 ಇದು ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಬಹಳ ಉತ್ತಮವಾದ ಸಮಯವಾಗಿದ್ದು, ಭರ್ಜರಿ ಅದೃಷ್ಟ ಒಲಿಯಲಿದೆ.

ಕಟಕ ರಾಶಿ: ಈ ಸಮಯದಲ್ಲಿ ನೀವು ಶನಿಯಿಂದ ಆಸ್ತಿ ಮತ್ತು ವಾಹನಗಳನ್ನು ಖರೀದಿಸುವ ಸಾಧ್ಯತೆ ಇದೆ.

ಅಡುಗೆ ಮನೆ ವಾಸ್ತು ಹೀಗಿರಲಿ