ಸಂತೂರ್‌ ಮಮ್ಮಿ ಶರ್ಮಿತಾ ಗೌಡ ಬೋಲ್ಡ್‌ ಫೋಟೋಶೂಟ್‌!

ಭಾನುಮತಿ ಎಂದು ಖ್ಯಾತಿ ಪಡೆದಿರುವ ಶರ್ಮಿತಾ ಗೌಡ ಅವರ ಕೆಲವು ಫೋಟೋಸ್‌ ಭಾರೀ ಸದ್ದು ಮಾಡಿದೆ

ಅಭಿಮಾನಿಗಳು ಇವರನ್ನು ಸಂತೂರ್‌ ಮಮ್ಮಿ ಎಂದು ಕರೆಯುತ್ತಾರೆ

ಯಾಕಂದ್ರೆ ಶರ್ಮಿತಾ ಅವರಿಗೆ ಒಂದು ಗಂಡು ಮಗುವಿದೆ

ಮದುವೆ ಮನೆಯಲ್ಲಿ ಊಟ ಬಡಿಸುತ್ತಿದ್ದ ಈ ನಟಿ, ಕೋಟಿ ಕೋಟಿ ಒಡತಿ ಆಗಿದ್ದು ಹೇಗೆ?

ನಟಿ ಶೂಟಿಂಗ್‌ ಮದ್ಯೆ ಬಿಡುವು ಮಾಡಿಕೊಂಡು ಫೋಟೋ, ವಿಡಿಯೋ ಮಾಡಿಕೊಂಡು ತಮ್ಮ ಸಾಮಾಜಿಕ ಮಾದ್ಯಮದಲ್ಲಿ ಶೇರ್‌ ಮಾಡುತ್ತಿರುತ್ತಾರೆ

ನಟಿಯ ಫೋಟೋ, ವಿಡಿಯೋಗೆ ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

ಶರ್ಮಿತಾ ಅವರು ಸೀರೆಯಲ್ಲೂ ಸೂಪರ್‌ ಆಗಿ ಕಾಣುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ನಿಜಕ್ಕೂ ಶರ್ಮಿತಾ ಅವರಿಗೆ ಮಾರ್ಡನ್‌ ಡ್ರೆಸ್‌ ಮತ್ತು ಟ್ರೇಡಿಶನಲ್‌ ಡ್ರೆಸ್‌ ಚಂದ ಕಾಣಿಸುತ್ತೆ

ಗೀತಾ ಧಾರಾವಾಹಿಯಿಂದ ಶರ್ಮಿತಾ ಅವರು ಭಾನುಮತಿ ಅಂತಲೇ ಹಿಟ್ ಆಗಿದ್ದಾರೆ

ಶರ್ಮಿತಾ ಗೌಡ ಗ್ರ್ಯಾಂಡ್ ಮಾಡರ್ನ್ ಡ್ರೆಸ್ ಮಾತ್ರವಲ್ಲದೆ ಬಹಳಷ್ಟು ಸಲ ಸೀರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ 

ಅವರ ಫೊಟೋಗಳು ತಕ್ಷಣ ವೈರಲ್ ಆಗುತ್ತವೆ

ಹಲವಾರು ಟಾಪ್ ಹೀರೋಗಳ ಜೊತೆ ನಟಿಸಿರೋ ರಮ್ಯಾ ಕೃಷ್ಣ ನೆಚ್ಚಿನ ನಟ ಯಾರು ಗೊತ್ತಾ?