Sherlyn Chopra:
ರಾಗಾ ಜೊತೆ ಮದುವೆಯಾಗಲು ನಾ ರೆಡಿ ಎಂದ ನಟಿ
ಬೋಲ್ಡ್ ನಟಿ ಶೆರ್ಲಿನ್ ಚೋಪ್ರಾ ಮತ್ತೆ ತನ್ನ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮದುವೆಯಾಗಲು ಯೋಚಿಸುತ್ತೀರಾ ಎಂದು ನಟಿಯನ್ನು ಪಾಪರಾಜಿಗಳು ಪ್ರಶ್ನಿಸಿದ್ರು
ಈ ಪ್ರಶ್ನೆಗೆ ಉತ್ತರಿಸಿದ ಶೆರ್ಲಿನ್ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದು, ಒಂದೇ ಒಂದು ಷರತ್ತನ್ನು ಇಟ್ಟಿದ್ದಾರೆ
ಶೆರ್ಲಿನ್ ಚೋಪ್ರಾಳ ಈ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
“ಹೌದು, ವೈ ನಾಟ್. ಆದರೆ ಮದುವೆಯ ನಂತರ ನನ್ನ ಸರ್ನೇಮ್ ಬದಲಿಸಲ್ಲ" ಎಂದು ಶೆರ್ಲಿನ್ ಹೇಳಿದ್ದಾರೆ
ನಟಿ ಶೆರ್ಲಿನ್ ಮಾತು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಅಗಿದೆ
ಶೆರ್ಲಿನ್ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ತಿಳಿಯಲು ನೆಟ್ಟಿಗರು ಕಾಯ್ತಿದ್ದಾರೆ
ಶೆರ್ಲಿನ್ ಚೋಪ್ರಾ ಏಕ್ತಾ ಕಪೂರ್ ನಿರ್ಮಿಸಿದ ವೆಬ್ ಸರಣಿ ‘ಪೌರಶ್ಪುರ 2’ ಪ್ರಚಾರದಲ್ಲಿ ನಿರತರಾಗಿದ್ದಾರೆ
ಬ್ರೇಕ್ ಬಳಿಕ ಶೆರ್ಲಿನ್ ಮತ್ತೆ ನಟನೆಗೆ ಮರಳಿದ್ದು ಇದು OTT ವೇದಿಕೆಯಲ್ಲಿ ಬಿಡುಗಡೆಯಾಗಿದೆ