ಕ್ರೇಜಿ ಯುವಕರ ನಿದ್ದೆ ಕೆಡಿಸಿದ ಶಿಲ್ಪಾ ಮಂಜುನಾಥ್! 

ಶಿಲ್ಪಾ ಮಂಜುನಾಥ್ ಕಿರುತೆರೆಯ ಅಧ್ಭುತ ನಟಿ

ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾದಲ್ಲಿ ಮಿಂಚಿದ್ದಾರೆ

2016ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ 2 ಸಿನಿಮಾದಲ್ಲಿ ಕನ್ನಡಿಗರ ಅಭಿಮಾನಿವನ್ನು ಗಳಿಸಿಕೊಂಡರು

ಎಷ್ಟು ಬೋಲ್ಡ್ ನಟಿಸಿದ್ರೂ ಈ ನಟಿಯ ಸಂಭಾವನೆ ಲಕ್ಷ ದಾಟಿಲ್ಲ!

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ತಮ್ಮ ಕ್ರೆಜಿ ಫೋಟೋಸ್‌ಗಳನ್ನ ಶೇರ್ ಮಾಡುತ್ತಿರುತ್ತಾರೆ

ನಟಿಯ ಮಾಡರ್ನ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ಶಿಲ್ಪಾ ಮಂಜುನಾಥ್ ಮಾಡರ್ನ್‌ ಲುಕ್‌ನಲ್ಲಿ ಮಾತ್ರವಲ್ಲದೆ ಸೀರೆಯಲ್ಲೂ ಮಿಂಚಿದ್ದಾರೆ

Family Star: ಮೃಣಾಲ್ ಕೂಡಾ ಕೈಹಿಡಿಯಲಿಲ್ಲ! ವಿಜಯ್ ದೇವರಕೊಂಡ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಹೇಗಿದೆ?

ನಟಿಯ ಟ್ರೆಡಿಷನಲ್‌ ಲುಕ್‌ ಅಧ್ಬುತ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ನಟಿ ಸದ್ಯ Ranga BE, MTech, Ranga, Hide N Seek ಎಂಬ 2 ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ