ನ್ಯೂರ್ಯಾಕ್‌ನಲ್ಲಿ ಮಜಾ ಮಾಡಿದ ಶಿಲ್ಪಾ ಶೆಟ್ಟಿ!

ಮಂಗಳೂರು ಚೆಲುವೆ ಶಿಲ್ಪಾ ಶೆಟ್ಟಿ ಈಗ ನ್ಯೂರ್ಯಾಕ್‌ನಲ್ಲಿ ಮಸ್ತ್‌ ಮಜಾ ಮಾಡಿದ ಫೋಟೋಸ್‌ ಶೇರ್ ಮಾಡಿದ್ದಾರೆ

ಶಿಲ್ಪಾ ಶೆಟ್ಟಿ ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾದಲ್ಲಿ ನಟಿಸಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ತಮ್ಮ ಫೋಟೋಸ್‌ಗಳನ್ನ ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ

ಇದೀಗ ನಟಿ ನ್ಯೂರ್ಯಾಕ್‌ನಲ್ಲಿ ಮೋಜು ಮಾಡಿದ ಫೋಟೋಸ್‌ ಶೇರ್ ಮಾಡಿದ್ದಾರೆ

ಇದೀಗ ನಟಿ ನ್ಯೂರ್ಯಾಕ್‌ನಲ್ಲಿ ಮೋಜು ಮಾಡಿದ ಫೋಟೋಸ್‌ ಶೇರ್ ಮಾಡಿದ್ದಾರೆ

ಅಪ್ಪಟ ಅಭಿಮಾನಿ ಓಬ್ರು Lovely 😍 ಎಂದು ಕಾಮೆಂಟ್ ಮಾಡಿದ್ದಾರೆ

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಶೇರ್ ಆಗಿದೆ

ಹಾಗೆ ನಟಿಯ ಫೋಟೋಸ್‌ ಕೂಡ ಹೇವಿ ವೈರಲ್‌ ಆಗಿದೆ

ಫಸ್ಟ್ ನೈಟ್​ನಲ್ಲೇ ನನಗೆ ಚಿತ್ರಹಿಂಸೆ ಕೊಟ್ಟ! ಮದುವೆ ಬಳಿಕ ನರಕವಾಯ್ತು ನನ್ನ ಜೀವನ ಎಂದ್ರು ಬಾಲಿವುಡ್​ನ ಈ ಟಾಪ್ ನಟಿ!