ನಾಗಬೆತ್ತವು ವಿಶೇಷ ತಳಿ ಇದರಿಂದ ದುಬಾರಿ ಪೀಠೋಪಕರಣಗಳನ್ನು ತಯಾರಿಸಬಹುದು

ಅಲ್ಲದೇ ಈ ನಾಗಬೆತ್ತ ಅತೀ ವಿರಳ ತಳಿಯಲ್ಲೊಂದು

ಹೀಗಾಗಿ ಮುಂಡಗೋಡು ಹಾಗೂ ಶಿರಸಿಯ ನಡುಭಾಗದ ಅರಣ್ಯದಲ್ಲಿ 10 ಹೆಕ್ಟೇರ್ ಪ್ರದೇಶದಲ್ಲಿ 2780 ಸಸಿ ನೆಡಲಾಗಿತ್ತು

ಈಗ ಈ ಭಾಗದಲ್ಲಿ ಇರುವ ಬಿಸಿಲಿನ ಪರಿಣಾಮದಿಂದ ಗಿಡಗಳಿಗೆ ತೊಂದರೆಯಾಗಬಾರದೆಂದು ಹಸಿರು ನೆಟ್ ನ ಹಂದರವನ್ನು ಬಿಸಿಲು ತಾಗಲಾರದಂತೆ ಗಿಡದ ಮೇಲ್ಗಡೆ ಹಾಕಲಾಗಿದೆ

2780 ಗಿಡಗಳಿಗೂ ಈ ವ್ಯವಸ್ಥೆ ಆಗಿದ್ದು ನೋಡುಗರಿಗೆ ಇದು ವಿಶೇಷ ಎನಿಸುತ್ತದೆ

ಹಾಗೆಯೇ ಗಿಡಗಳನ್ನು ಮಕ್ಕಳ ಹಾಗೆ ಪೋಷಿಸುವ ಅರಣ್ಯ ಇಲಾಖೆಯ ಬಗ್ಗೆ ಗೌರವವೂ ಮೂಡುತ್ತಿದೆ

Belagavi News: ಬೆಳಗಾವಿಯಲ್ಲಿ ಬಿಸಿಲಿನಿಂದ ಈಜುಕೊಳದತ್ತ ಮುಖ ಮಾಡಿದ ಜನ!