ಕುಕ್ಕರ್‌ನಲ್ಲಿ ಅಡುಗೆ ಮಾಡೋರಿಗೆ ಶಾಕ್ ಕೊಡೋ ಸುದ್ದಿ!
ಅಡುಗೆ ತುಂಬಾ ಫಾಸ್ಟ್ ಆಗಿ ಆಗಬೇಕು ಅಂತ ಜನ ಹೊಸ ಹೊಸ ಐಡಿಯಾ ಮಾಡಿಕೊಂಡಿದ್ದಾರೆ
ಅಂತಹ ಐಡಿಯಾಗಳಲ್ಲಿ ಸುಲಭವಾಗಿ ಅನ್ನ, ಸಾಂಬಾರ್ ಮಾಡಲು ಬಳಸುವ ಕುಕ್ಕರ್ ಕೂಡ ಒಂದು
ಆದ್ರೆ ಈ ಕುಕ್ಕರ್ ಬಳಕೆಯಿಂದ ಇಂತಹ ಸಮಸ್ಯೆ ಆಗುತ್ತೆ ಅಂತ ಹಲವರಿಗೆ ತಿಳಿದಿಲ್ಲ ಬಿಡಿ
ಹೌದು, ಕುಕ್ಕರ್ ಬಳಸಿ ಮಾಡುವ ಅಡುಗೆಯಿಂದ ಆರೋಗ್ಯದ ಸಮಸ್ಯೆ ಕಾಡುತ್ತದೆಯಂತೆ
ಅಂದ್ರೆ ಕ್ಯಾನ್ಸರ್, ಬಂಜೆತನ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕುಕ್ಕರ್ ದಾರಿ ಮಾಡಿಕೊಡಬಹುದು
ಕುಕ್ಕರ್ ಹೆಚ್ಚು ಬಿಸಿಯಾದಾಗ ಕುಕ್ಕರ್‌ನಲ್ಲಿರುವ ಅಲ್ಯೂಮಿನಿಯಂ ಅಂಶಗಳು ಆಹಾರಕ್ಕೆ ಸೇರಿಕೊಳ್ಳುತ್ತದೆ. ಅದರಿಂದ ನ್ಯೂರೋಟಾಕ್ಸಿಸಿಟಿ ಹುಟ್ಟಿಕೊಂಡು ಮೆದುಳು ಅಥವಾ ಬಾಹ್ಯ ನರಮಂಡಲಕ್ಕೆ ಹಾನಿ ಮಾಡುತ್ತದೆ
ಹೀಗಾಗಿ ಕುಕ್ಕರ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ
WHOನಿಂದಲೇ ವಾರ್ನಿಂಗ್: ನೀವು ನಿತ್ಯ ತಿನ್ನೋ ಈ ತಿಂಡಿಗಳು 'ಸ್ಲೋ ಪಾಯ್ಸನ್'!