ಹಲವು ಮಂದಿ ಮೊಟ್ಟೆಯಲ್ಲಿರುವ ಹಳದಿ ಭಾಗವನ್ನು ತಿನ್ನಬಾರದು ಎಂದರೆ, ಮತ್ತೆ ಕೆಲವರು ಮೊಟ್ಟೆಯ ಹಳದಿ ಲೋಳೆ ತಿನ್ನಬಹುದು ಎನ್ನುತ್ತಾರೆ

ಆದರೆ ನಿಜಕ್ಕೂ ಮೊಟ್ಟೆಯ ಹಳದಿ ಲೋಳೆ ಆರೋಗ್ಯಕ್ಕೆ ಪ್ರಯೋಜನಕಾರಿಯೋ ಅಥವಾ ಇಲ್ಲವೋ ಎಂದು ನಾವಿಂದು ತಿಳಿಯೋಣ

ಮಾಂಸಹಾರಿಗಳಷ್ಟೇ ಅಲ್ಲ ಕೆಲ ಸಸ್ಯಾಹಾರಿಗಳು ಕೂಡ ಮೊಟ್ಟೆ ತಿನ್ನುತ್ತಾರೆ

 ಏಕೆಂದರೆ ಮೊಟ್ಟೆ ಪ್ರೋಟೀನ್ನ ಮುಖ್ಯ ಮೂಲ. ಹಾಗಾಗಿ ಕಠಿಣ ವ್ಯಾಯಾಮ ಮಾಡುವವರು ಮತ್ತು ಜಿಮ್ಗೆ ಹೋಗುವವರು ಮೊಟ್ಟೆಯನ್ನು ಹೆಚ್ಚಾಗಿ ತಿನ್ನುತ್ತಾರೆ

ಕನ್ನಡತಿ ನಟಿಯ ಫೋಟೋ ನೋಡಿ ಸಿಕ್ಕಾಪಟ್ಟೆ ಹಾಟ್ ಎಂದ ಫ್ಯಾನ್ಸ್

ಆದರೆ ಪೌಷ್ಟಿಕತಜ್ಞ ನಮಾಮಿ ಅಗರ್ವಾಲ್ ಅವರ ಪ್ರಕಾರ, ಮೊಟ್ಟೆಯ ಹಳದಿ ಲೋಳೆ ತಿನ್ನುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ

ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಎ, ವಿಟಮಿನ್ ಡಿ ಮತ್ತು ವಿಟಮಿನ್ ಇದೆ

ಇಷ್ಟೇ ಅಲ್ಲದೇ, ಮೊಟ್ಟೆಯ ಹಳದಿ ಲೋಳೆಯಲ್ಲಿ ಫೋಲೇಟ್, ಬಿ-12 ಮತ್ತು ಒಮೆಗಾ ತ್ರೀ ಇರುತ್ತದೆ

ಇದರ ಪರಿಣಾಮ, ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಮೊಟ್ಟೆಯ ಹಳದಿ ಲೋಳೆಯ ಗುಣಲಕ್ಷಣಗಳು ದೃಷ್ಟಿ ಸುಧಾರಿಸುತ್ತದೆ

ಈ ಪದಾರ್ಥಗಳನ್ನು ಪದೇ-ಪದೇ ಬಿಸಿ ಮಾಡಿ ತಿಂತೀರಾ? ಇದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ!

ಅದರಲ್ಲಿಯೂ ಕಬ್ಬಿಣಾಂಶವಿರುವ ಮೊಟ್ಟೆಯ ಹಳದಿ ಲೋಳೆಯನ್ನು ಬೆಳ್ಳುಳ್ಳಿ ಮತ್ತು ಟೊಮೆಟೊದೊಂದಿಗೆ ತಿನ್ನುವುದು ಉತ್ತಮ

 ಏಕೆಂದರೆ ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು ಉರಿಯೂತದ ಗುಣಲಕ್ಷಣಗಳಿವೆ

ಆದರೆ ಯಾವುದಾದರೂ ದೈಹಿಕ ಸಮಸ್ಯೆಗಳಿದ್ದರೆ, ವೈದ್ಯರ ಸಲಹೆ ಮೇರೆಗೆ ಮೊಟ್ಟೆಯ ಹಳದಿ ಲೋಳೆಯನ್ನು ಆಹಾರದಲ್ಲಿ ಮಿತವಾಗಿ ಸೇವಿಸಬಹುದೋ ಇಲ್ಲವೋ ತಿಳಿದುಕೊಳ್ಳಿ

ದೀಪಾವಳಿಯನ್ನು ಎಚ್ಚರಿಕೆಯಿಂದ ಆಚರಿಸಿ, ಕಣ್ಣಿನ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ