ನೀಲಿ ಬಣ್ಣದ ಮಾಡರ್ನ್‌ ಡ್ರೆಸ್‌ನಲ್ಲಿ ಶೈನ್‌ ಆದ Shraddha Das!

ಶ್ರದ್ಧಾ ದಾಸ್ ಮೋಡಲಿಂಗ್‌ ಕ್ಷೇತ್ರದಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರು

ಶ್ರದ್ಧಾ ದಾಸ್ ತೆಲುಗು ಸಿನಿಮಾರಂಗದ ಭರವಸೆಯ ನಟಿ

ಕನ್ನಡ, ಮಲಯಾಳಂ, ಹಿಂದಿ, ಬಂಗಾಳಿ ಸಿನಿಮಾದಲ್ಲಿ ನಟಿಸಿದ್ದಾರೆ

NTR-Anupama: ಜ್ಯೂನಿಯರ್ NTR ಅಭಿಮಾನಿಗಳಿಂದ ನಟಿ ಅನುಪಮಾಗೆ ಪರಮೇಶ್ವರನ್​​ಗೆ ಅವಮಾನ! ನಟನ ಎದುರೇ ನಡೆದಿದ್ದೇನು?

ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ

2008ರಲ್ಲಿ Siddu from Sikakulam ಎಂಬ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

ಕನ್ನಡದ ಕೋಟಿಗೊಬ್ಬ 3 ಸಿನಿಮಾದಲ್ಲೂ ನಟಿಸಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ನಟಿ ಶೇರ್ ಮಾಡಿದ ಕೆಲವು ಫೋಟೋಸ್‌ ವೈರಲ್ ಆಗಿದೆ

ನಟಿಯ ನೀಲಿ ಬಣ್ಣದ ಮಾಡರ್ನ್‌ ಡ್ರೆಸ್‌ ಟ್ರೆಂಡಿಯಾಗಿದೆ

ಅಭಿಮಾನಿಗಳು ಈ ಫೋಟೋಗಳನ್ನು ಕಂಡು ಖುಷಿಯಾಗಿದ್ದಾರೆ

Raghavendra Rajkumar: ನಿಮ್ಮ ನೆನಪು ಎಂದೆಂದಿಗೂ ಅಮರ, ಅಪ್ಪಾಜಿ ಬಗ್ಗೆ ರಾಘಣ್ಣನ ಸ್ಪೆಷಲ್ ಪೋಸ್ಟ್‌