ಮದುವೆ ಆಗೋಣ ಎಂದ ಬಾಲಿವುಡ್ ಬ್ಯೂಟಿ!
ಶೀಘ್ರದಲ್ಲೇ ಹಸೆಮಣೆ ಏರ್ತಾರಾ ನಟಿ ಶ್ರದ್ಧಾ ಕಪೂರ್?
ಬಾಲಿವುಡ್
ನ ಬೇಡಿಕೆಯ ನಟಿಯರಲ್ಲಿ ಶ್ರದ್ಧಾ ಕಪೂರ್ ಕೂಡ ಒಬ್ಬರಾಗಿದ್ದಾರೆ.
ಸ್ಟಾರ್ ನಟರ ಜೊತೆ ನಟಿಸಿರುವ ಶ್ರದ್ಧಾ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದಾರೆ.
ಕಳೆದ ವರ್ಷ ಸಾಲು ಸಾಲಾಗಿ ಬಾಲಿವುಡ್ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ರು.
ಶ್ರದ್ಧಾ ಕಪೂರ್ ಯಾವಾಗ ಮದುವೆಯಾಗುತ್ತಾರೆ ಅಂತ ಅಭಿಮಾನಿಗಳು ಕೇಳ್ತಿದ್ದಾರೆ.
ಇದೀಗ ಶ್ರದ್ಧಾ ಪೋಸ್ಟ್ ಒಂದನ್ನು ಹಂಚಿಕೊಂಡು ದೊಡ್ಡ ಸುಳಿವು ನೀಡಿದ್ದಾರೆ.
ಇದೀಗ ನಟಿ ಫೋಟೋ ಕೆಳಗೆ ಕೊಟ್ಟ ಟೈಟಲ್ ಅಭಿಮಾನಗಳ ಕುತೂಹಲಕ್ಕೆ ಕಾರಣವಾಗಿದೆ.
ಶ್ರದ್ದಾ ಕಪೂರ್ ಮುಖದಲ್ಲಿ ಮದುಮಗಳ ಕಳೆ ಎದ್ದು ಕಾಣ್ತಿದೆ.
ಶ್ರದ್ಧಾ ಕೊನೆಯದಾಗಿ ರಣಬೀರ್ ಕಪೂರ್ ಜೊತೆ ‘ತು ಜುತಿ ಮೈನ್ ಮಕ್ಕರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ರೆಡ್ ಗೌನ್ ಧರಿಸಿ ಊರ್ವಶಿ ಆಶೀರ್ವಾದ
ಇಲ್ಲಿದೆ ಓದಿ.