ಟ್ಯಾಟೂ ಹಿಂದಿನ ಸತ್ಯ ಬಿಚ್ಚಿಟ್ಟ ಶ್ರದ್ಧಾ ಶ್ರೀನಾಥ್!

ಯೂ-ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ತಮ್ಮ ಟ್ಯಾಟೂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ 

ಇತ್ತೀಚಿಗೆ ನಡೆದ ತೆಲುಗು ಸಂದರ್ಶನದಲ್ಲಿ ಶ್ರದ್ಧಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ 

ನಿಮಗೆ ಜಾಸ್ತಿ ಶೀತ ಆಗಿದ್ಯಾ? ಹಾಗಾದ್ರೆ ಈರುಳ್ಳಿಯನ್ನು ಹೀಗೆ ತಿನ್ನಿ!

ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಮ್ಯೂಸಿಕ್ ಬ್ಯಾಂಡ್‌ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರು

ಆಗಾಗ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರಂತೆ ಶ್ರದ್ಧಾ ಶ್ರೀನಾಥ್

ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ಶ್ರದ್ಧಾ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರಂತೆ 

ಸಂಗೀತ ಅವರ ಆಸಕ್ತಿಯ ಕ್ಷೇತ್ರವಾದ್ದರಿಂದ ಸ್ಟೇಜ್ ಶೋಗಳಲ್ಲಿ ಆಗಾಗ ಹಾಡುವುದು ಅವರ ಅಭ್ಯಾಸವಾಗಿತ್ತಂತೆ 

ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿದೆ ನಾನಾ ಲಾಭಗಳು!

ಹಾಗೆ ಹಾಡಿದ ಕಾರಣಕ್ಕೆ ಮೊದಲ ಬಾರಿಗೆ ದಿ ಬೀಟಲ್ಸ್ ಮ್ಯೂಸಿಕ್ ಟೀಮ್ ವತಿಯಿಂದ ಅವರಿಗೆ 2 ಸಾವಿರ ರೂಪಾಯಿ ಚೆಕ್ ನೀಡಿದ್ದರಂತೆ 

ಆಗ ಶ್ರದ್ಧಾಗೆ ಟ್ಯಾಟೂ ಹುಚ್ಚು ಇದ್ದಿದ್ದರಿಂದ ಆ ಹಣದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ತೀರ್ಮಾನಿಸಿದರು 

ಬಿಟಲ್ ಮ್ಯೂಸಿಕ್ ಬ್ಯಾಂಡ್ ನನ್ನ ಕ್ರಶ್, ಆತನಿಗಾಗಿ ಈ ಟ್ಯಾಟೂ ಹಾಕಿಸಿಕೊಂಡಿರುವುದು ಎಂದು ಶ್ರದ್ಧಾ ಹೇಳಿದ್ದಾರೆ 

ಈ ಕಾಯಿಲೆ ಇರುವವರು ಬಾದಾಮಿ ತಿನ್ನಲೇಬಾರದು!