ಮಸ್ತ್‌ ಮಸ್ತ್‌ ಫೋಟೋ ಶೇರ್‌ ಮಾಡಿದ ಶ್ರದ್ಧಾ ಶ್ರೀನಾಥ್!

ಶ್ರದ್ಧಾ ಶ್ರೀನಾಥ್ ಅವರ ಈ ಒಂದು ಸ್ಪೆಷಲ್ ಲುಕ್ ಭಾರೀ ಸದ್ದು ಮಾಡಿದೆ

ಕೆಲವು ಫೋಟೋಗಳನ್ನು ಇದೀಗ ತಮ್ಮ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದಾರೆ

ಇತ್ತಿಚೆಗೆ ಇರುಗಪತ್ರು ಎಂಬ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ

ನಟ ವಿಜಯ್​ 69ನೇ ಸಿನಿಮಾದ ನಿರ್ದೇಶಕ ಯಾರು? ದಳಪತಿಯ ಬಿಗ್ ಪ್ಲಾನ್ ಏನು?

ಇವರು ಸೋಷಿಯಲ್‌ ಮಿಡಿಯಾದಲ್ಲಿ ಸದಾ ಆ್ಯಟಿವ್‌ ಆಗಿರುತ್ತಾರೆ

ಇವರ ಫೋಟೊಗಳನ್ನು ನೋಡುವಾಗ ತುಂಬಾ ವಿಶೇಷ ಹಾವ-ಭಾವಗಳು ಕಂಡು ಬರುತ್ತದೆ

ಮೋಹಕತೆಯ ಎಲ್ಲೆ ಮೀರಿರೋ ಹಾಗೆನೂ ಕಾಣಿಸುತ್ತಿವೆ

ಸಿಂಪಲ್ ಅನಿಸಿದರೂ ಎಲ್ಲೊ ಒಂದು ಕಡೆಗೆ ಮಾದಕ ರೂಪದಲ್ಲಿಯೇ ಹೊಳೆಯುತ್ತಿರುತ್ತಾರೆ

ಶ್ರದ್ಧಾ ಶ್ರೀನಾಥ್ ಹೊಸ ರೀತಿಯ ಸಿನಿಮಾಗಳನ್ನ ಒಪ್ಪಿಕೊಳ್ತಾನೇ ಇರ್ತಾರೆ

ಈ ಮೂಲಕ ತಮ್ಮ ವಿಭಿನ್ನ ಸಿನಿ ಜರ್ನಿಯನ್ನ ಮುಂದುವರೆಸುದರಲ್ಲಿ ಯಶಸ್ವಿಯಾಗಿದ್ದಾರೆ

ರಿಯಲ್ ಸ್ಟಾರ್ ಉಪೇಂದ್ರ ಲೈವ್ ಪ್ರೋಗ್ರಾಮ್​ನಲ್ಲೇ ಪ್ರಶಾಂತ್ ನೀಲ್‌ಗೆ ಕೈಮುಗಿದಿರೋದು ಯಾಕೆ?