ಟೈಟ್ ಗೋಲ್ಡನ್ ಡ್ರೆಸ್​​ನಲ್ಲಿ ಶ್ರಿಯಾ ಸರಣ್!

ಶ್ರಿಯಾ ಸರಣ್ ತಮಿಳು, ತೆಲುಗು, ಹಿಂದಿ ಸಿನಿಮಾ ರಂಗದ ಭಾರೀ ಫೇಮಸ್‌ ನಟಿ

ಇದೀಗ ಟೈಟ್ ಗೋಲ್ಡನ್ ಡ್ರೆಸ್​​ನಲ್ಲಿ ಶ್ರಿಯಾ ಸದ್ದು ಮಾಡಿದ್ದಾರೆ

ಅಭಿಮಾನಿಗಳು ಶ್ರಿಯಾ ಸರಣ್ ಹಾಟ್‌ ಫೋಟೋ ನೋಡಿ ಫಿದಾ ಆಗಿದ್ದಾರೆ

Bollywood Actress: ಮೈ ಮುಚ್ಚೋ ರೀತಿ ಬಟ್ಟೆ ಧರಿಸೋದೆ ಇಲ್ಲ ಈ ನಟಿ! ಎಕ್ಸ್​ಪೋಸ್ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿ

ನಟಿಯ ಆ ಮಾದಕ ನಗುವಿಗೆ ಅಭಿಮಾನಿಗಳು ಸೋತು ಹೋಗಿದ್ದಾರೆ

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

2001ರಲ್ಲಿ ಇಷ್ಟಂ ಎಂಬ ತೆಲುಗು ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಕೊಟ್ಟಿದ್ದಾರೆ

ಕನ್ನಡದಲ್ಲಿ ದ್ರಶ್ಯಂ-2, ಕಬ್ಜಾ, ಸಿನಿಮಾ ಮಾಡಿ ಕನ್ನಡ ಅಭಿಮಾನಿಗಳ ಹೃದಯ ಕದ್ದಿದ್ದಾರೆ

2024ರಲ್ಲಿ Showtime ಎಂಬ ಹಿಂದಿ ಸಿನಿಮಾದಲ್ಲಿ ಮಂದಿರ ಪಾತ್ರದಲ್ಲಿ ಮಿಂಚಿದ್ದಾರೆ

South Actress: ಸ್ಟಾರ್ ಡೈರೆಕ್ಟರ್​ ಮಗಳಿಗೆ 5 ವರ್ಷದಲ್ಲಿ ಒಂದೇ ಒಂದು ಹಿಟ್ ಇಲ್ಲ