ಸಿಲ್ಕಿ ಸ್ಕರ್ಟ್ ನಲ್ಲಿ ಕಬ್ಜ ಬೆಡಗಿ Shriya Saran!

ಶ್ರಿಯಾ ಶರಣ್ ಲೇಟೆಸ್ಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು ಸದ್ಯ ವೈರಲ್ ಆಗಿದೆ.

ಸಿಲ್ಕಿ ಸ್ಕರ್ಟ್ ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ ನಟಿ.

ನಟಿ ಶ್ರಿಯಾ ಶರಣ್ ಅವರು ಆಕರ್ಷಕವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಬ್ಲ್ಯಾಕ್ & ಬ್ಲೂ ಕಾಂಬಿನೇಷನ್ ನ ಡ್ರೆಸ್ ನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.

ಗುಲಾಬಿ ಬಣ್ಣದ ಸೀರೆಯಲ್ಲಿ ಪುಷ್ಪಾ ನಟಿ!

ಹೊಟ್ಟೆಯ ಭಾಗದಲ್ಲಿ ಒಂದು ಕಟೌಟ್ ಇರುವ ಡ್ರೆಸ್ ತುಂಬಾ ಆಕರ್ಷಕವಾಗಿದೆ.

ಇದನ್ನು ನೋಡಿ ಅಭಿಮಾನಿಗಳು ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ.

ಶ್ರಿಯಾ ಅವರು ಸಖತ್ ಮಾಡರ್ನ್ ಆಗಿ ಕಾಣಿಸಿದ್ದಾರೆ.

ಶ್ರಿಯಾ ಶರಣ್ ಅವರ ಬ್ಯೂಟಿಫುಲ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶ್ರಿಯಾ ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನವನ್ನು ಆನಂದಿಸುತ್ತಿದ್ದಾರೆ.

ನವರಾತ್ರಿಗೆ ಕಲರ್ ಫುಲ್ ಡ್ರೆಸ್ ನಲ್ಲಿ ರೆಡಿಯಾದ ಉರ್ಫಿ!