ಶ್ರಿಯಾ ಶರಣ್ ಮಸ್ತ್ ಫೋಟೋಸ್

ನಟಿ ಶ್ರಿಯಾ ಶರಣ್ ಅವರು ಸುಂದರವಾದ ಕ್ರೀಮ್ ಕಲರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಇಲ್ಲಿದೆ.

ಮದುವೆಯಾಗಿ ಮಗುವಾದರೂ ಶ್ರಿಯಾ ಸೌಂದರ್ಯ ಹೆಚ್ಚುತ್ತಲೇ ಇದೆ. ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಹೆವಿ ವರ್ಕ್ ಇದ್ದಂತಹ ಬ್ಲೌಸ್ ಧರಿಸಿದ್ದ ನಟಿ ಆಕರ್ಷಕವಾದ ಇಯರಿಂಗ್ಸ್ ಕೂಡಾ ಧರಿಸಿದ್ದರು.

ಸಿನಿಮಾ ಪ್ರಚಾರಕ್ಕಾಗಿ ಅನಾರೋಗ್ಯದ ವಿಚಾರ ರಿವೀಲ್ ಮಾಡಿದ ಸಮಂತಾ! ಬಲವಂತ ಮಾಡಿದ್ಯಾರು?

ನಟಿ ಸುಂದರವಾದ ಕೈಬಳೆಗಳನ್ನು ಧರಿಸಿದ್ದರು. ನಟಿ ಧರಿಸಿದ್ದ ಬ್ಲೌಸ್ ಕೂಡಾ ಸುಂದರವಾಗಿತ್ತು.

ಇವರು ನಟಿಯಷ್ಟೇ ಅಲ್ಲ, ಡ್ಯಾನ್ಸರ್ ಕೂಡಾ ಹೌದು. ಅವರು ಅದ್ಭುತವಾಗಿ ನೃತ್ಯ ಮಾಡುತ್ತಾರೆ.

ಅವರು ಕನ್ನಡದ ಕಬ್ಜ ಸಿನಿಮಾದಲ್ಲಿ ನಟಿಸಿದ್ದರು.

ಮಲಯಾಳಂ, ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸುತ್ತಾರೆ.

ಪುನೀತ್ ಅಭಿನಯದ ನೋಡಲೇಬೇಕಾದ ದಿ ಬೆಸ್ಟ್ ಸಿನಿಮಾಗಳಿವು!

ಅವರ ಇತ್ತೀಚಿನ ಸೀರೆ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಫೋಟೋಸ್ ನೋಡಿದ ಮಂದಿ ನೀವು ಸಂತೂರ್ ಮಮ್ಮಿ ಎಂದಿದ್ದಾರೆ.