Romeನಲ್ಲಿ ಶ್ರಿಯಾ ಶರಣ್ ರೊಮ್ಯಾನ್ಸ್!
Romeನಲ್ಲಿ ಶ್ರಿಯಾ ಶರಣ್ ರೊಮ್ಯಾನ್ಸ್!
ಕಾಲಿವುಡ್ ಬ್ಯೂಟಿ ಶ್ರಿಯಾ ಶರಣ್ ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ

ಇದೀಗ ನಟಿ ರೋಮ್
ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಶ್ರಿಯಾ ಶರಣ್ ತನ್ನ ಪತಿ ಜೊತೆ ರೋಮ್ ಪ್ರವಾಸವನ್ನು ಎಂಜಾಯ್ ಮಾಡಿದ್ದಾರೆ

ರೋಮ್ ಬೀದಿಗಳಲ್ಲಿ ಈ ಜೋಡಿ ಸಖತ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ಶ್ರಿಯಾ ಶರಣ್ ಜೋಡಿಯ ಬ್ಯೂಟಿಫುಲ್ ಕಪಲ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಶ್ರಿಯಾ ಶರಣ್ ಪತಿ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ ವೈರಲ್ ಆಗಿದೆ

ಶ್ರಿಯಾ ಬೋಲ್ಡ್ ಫೋಟೋಗೆ ನೆಟ್ಟಿಗರು ನಾನಾ ಕಮೆಂಟ್ ಮಾಡ್ತಿದ್ದಾರೆ

ರೋಮ್
ಟ್ರಿಪ್ನಲ್ಲಿ ಬ್ಯುಸಿಯಾಗಿರುವ ಶ್ರಿಯಾ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ
ರೋಮ್ ಟ್ರಿಪ್ನಲ್ಲಿ ಬ್ಯುಸಿಯಾಗಿರುವ ಶ್ರಿಯಾ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ
ಒಟ್ಟಾರೆಯಾಗಿ ನಟಿ ಪತಿಯೊಂದಿಗೆ ರೋಮ್ ಪ್ರವಾಸವನ್ನು ಸಖತ್ ಎಂಜಾಯ್ ಮಾಡಿದ್ದಾರೆ