ಟ್ರೆಡಿಷನಲ್ ಲುಕ್ ನಲ್ಲಿ ಶ್ರಿಯಾ ಸರಣ್ !
ಟಾಲಿವುಡ್ ಬ್ಯೂಟಿ ಶ್ರಿಯಾ ಸರಣ್ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
40 ವರ್ಷವಾದ್ರೂ ಸಖತ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.
ಶ್ರಿಯಾ ಅವರನ್ನು ನೋಡಿದ ನೆಟಿಜನ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ನಟಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಶ್ರಿಯಾ ಶರಣ್ ಫೋಟೋಗಳಿಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.
40ರ ಹರೆಯದಲ್ಲೂ ಸಖತ್ ಫಿಟ್ ಆಗಿರುವ ಶ್ರಿಯಾ ಫೋಟೋಗೆ ಲೈಕ್
ಗಳ ಸುರಿಮಳೆ ಆಗ್ತಿದೆ
ಶ್ರಿಯಾ ಶರಣ್ ಇತ್ತೀಚಿನ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ವಯಸ್ಸಿಗೆ ತಕ್ಕಂತೆ ಎಲ್ಲರ ಸೌಂದರ್ಯ ಕಡಿಮೆಯಾಗುತ್ತೆ. ಆದ್ರೆ ಶ್ರಿಯಾಗೆ ಇದು ರಿವರ್ಸ್ಆಗಿದೆ.
ನಟಿಯ ಗ್ಲಾಮರ್ ಕೂಡ ಹೆಚ್ಚುತ್ತಿದೆ. 40ರಲ್ಲೂ ಶ್ರೀಯಾ ಸಖತ್ ಬ್ಯೂಟಿಯಾಗಿದ್ದಾರೆ.
ಶ್ರಿಯಾ ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ಫಿಟ್ ನೆಸ್ ಕಾಯ್ತುಕೊಂಡಿದ್ದಾರೆ.