ಬ್ಯಾಕ್ಲೆಸ್ ಬ್ಲೌಸ್ ನಲ್ಲಿ ಮಸ್ತ್ ಪೋಸ್ ಕೊಟ್ಟ ಕಮಲ್ ಹಾಸನ್ ಮಗಳು!

ನಟಿ ಶ್ರುತಿ ಹಾಸನ್ ಅವರ ಕೆಲವು ಫೋಟೋಸ್ ವೈರಲ್ ಆಗಿವೆ.

ಬ್ಯಾಕ್ಲೆಸ್ ಬ್ಲೌಸ್ ಧರಿಸಿ ಗ್ಲಾಮರ್ ಟ್ರೀಟ್ ಕೊಟ್ಟಿದ್ದಾರೆ ನಟಿ

ಪ್ರಭಾಸ್ ಅಭಿನಯದ ಸಲಾರ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ತಮ್ಮ ಮದುವೆಯ ಬಗ್ಗೆ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ ಈ ನಟಿ.

ಸದ್ಯಕ್ಕೆ ಮದುವೆಯ ಯೋಚನೆ ಇಲ್ಲ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

ತನ್ನ ಗೆಳೆಯ ಶಂತನು ಹಜಾರಿಕಾ ಬಗ್ಗೆ ಮಾತನಾಡಿದ ನಟಿ ನಾವು ಒಬ್ಬರನ್ನೊಬ್ಬರು ಬೆಂಬಲಿಸುತ್ತೇವೆ.

ನಟಿ ತನ್ನ ಗೆಳೆಯ ಶಂತನು ಜೊತೆ ಹಲವಾರು ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಟಾಲಿವುಡ್ ಇಂಡಸ್ಟ್ರಿಯ ಗೋಲ್ಡನ್ ಲೆಗ್ ಹೀರೋಯಿನ್ ಗಳಲ್ಲಿ ಶ್ರುತಿ ಹಾಸನ್ ಕೂಡ ಒಬ್ಬರು.

ರೆಡ್ ವೈನ್ ಕಲರ್ ಬಾಡಿಕಾನ್ ಡ್ರೆಸ್ ನಲ್ಲಿ ನೋರಾ!