ಶ್ರುತಿ ಹಾಸನ್ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ

 ನಟಿ ಶ್ರುತಿ ಹಾಸನ್ ಬಾಯ್ ಫ್ರೆಂಡ್ ಜೊತೆ ದೀಪಾವಳಿ ಸೆಲೆಬ್ರೇಟ್ ಮಾಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಸ್ಟಾರ್ ಕಿಡ್ ಶ್ರುತಿ ಹಾಸನ್, ಡೂಡಲ್ ಕಲಾವಿದ ಶಾಂತನು ಹಜಾರಿಕಾ ಅವರೊಂದಿಗೆ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ

ಈ ಹಿಂದೆ ಶ್ರುತಿ ಹಾಸನ್ ಕೂಡ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಟಾಲಿವುಡ್ ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ದೀಪಾವಳಿ ದಿನದಂದು ತನ್ನ ಬಾಯ್ ಫ್ರೆಂಡ್ ಜೊತೆಗಿನ ಲವ್ ಸ್ಟೋರಿಯನ್ನು ಇಲ್ಲಿಯವರೆಗೂ ಗುಟ್ಟಾಗಿಟ್ಟಿದ್ದರು

 ಕಮಲ್ ಹಾಸನ್ ಅವರ ಮಗಳಾಗಿ ಶ್ರುತಿ ಹಾಸನ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ

ಶ್ರುತಿ ಹಾಸನ್ ಟ್ರೆಡಿಷನ್ ಡ್ರೆಸ್ ತೊಟ್ಟು ಬಾಯ್ ಫ್ರೆಂಡ್ ಜೊತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ಈ ಹಿಂದೆ ಶ್ರುತಿ ಹಾಸನ್ ಕೂಡ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದರು ಇದೀಗ ಒಟ್ಟಿಗೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ

IND vs NZ ಪಂದ್ಯ ನಡೆಯುವಾಗ ದೊಡ್ಡ ಅನಾಹುತ ಆಗುತ್ತೆ, ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ! ಹೈ ಅಲರ್ಟ್‌

ಶ್ರುತಿ ಹಾಸನ್ ಗ್ರೀನ್ ರೇಷ್ಮೆ ಸೀರೆಯಲ್ಲಿ ಮಿಂಚಿದ್ರೆ ಶಾಂತನು . ರೇಷ್ಮೆ ಪಂಚೆ ಮತ್ತು ಶರ್ಟ್ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

 ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಶ್ರುತಿ ಹಾಸನ್ ತನ್ನ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ದೀಪಾವಳಿಯ ಶುಭ ಕೋರಿದ್ರು

ಬಾಯ್ ಫ್ರೆಂಡ್ ಜೊತೆಗಿನ ಫೋಟೋ ನೋಡಿದ ಫ್ಯಾನ್ಸ್ ಮದುವೆ ಯಾವಾಗ ಎಂದು ಕಮೆಂಟ್ ಮಾಡುತ್ತಿದ್ದಾರೆ

ವಾಟ್ಸಾಪ್‌ ಅನ್ನೇ ಬ್ಯಾನ್‌ ಮಾಡಲಾದ 5 ದೇಶಗಳಿವು!