ಶ್ರುತಿ ಹಾಸನ್ ಗ್ಲಾಮರಸ್ ಫೋಟೋಶೂಟ್!

ಶ್ರುತಿ ಹಾಸನ್ ಸಖತ್ ಆಗಿರುವ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಸೌತ್ ನಟಿ ಶ್ರುತಿ ಹಾಸನ್ ಅವರು ಇದರಲ್ಲಿ ಬ್ಲ್ಯಾಕ್ ಡ್ರೆಸ್ ಧರಿಸಿದ್ದಾರೆ.

ನಟಿ ಒಂದು ಫೋಟೋದಲ್ಲಿ ತಮ್ಮ ಟ್ಯಾಟೂ ಕೂಡಾ ರಿವೀಲ್ ಮಾಡಿದ್ದಾರೆ.

ಕಟೌಟ್ ಟಾಪ್​ನಲ್ಲಿ ಭರ್ಜರಿ ಪೋಸ್ ಕೊಟ್ಟ ಕಮಲ್ ಹಾಸನ್ ಪುತ್ರಿ

ಏನೇ ಆದ್ರೂ ಬ್ಲ್ಯಾಕ್ ಮಾತ್ರ ಬಿಡಲ್ವಲ್ಲಾ ಎಂದಿದ್ದಾರೆ ಒಬ್ಬರು.

ನಟಿ ಸಲಾರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

ಪ್ರಭಾಸ್ ಜೋಡಿಯಾಗಿ ಶ್ರುತಿಯನ್ನು ನೋಡೋಕೆ ಕಾಯ್ತಿದ್ದಾರೆ ಫ್ಯಾನ್ಸ್.

ನಾಯಕಿ ಶ್ರುತಿ ಹಾಸನ್ ಕಡಿಮೆ ಅವಧಿಯಲ್ಲಿ ಸಾಕಷ್ಟು ಕ್ರೇಜ್ ಗಳಿಸಿದ್ದಾರೆ.

ಟಾಲಿವುಡ್ ನಲ್ಲಿ ಶೃತಿ ಹಾಸನ್ ಟಾಪ್ ನಾಯಕಿಯಾಗಿದ್ದಾರೆ.

ಹೆರಿಗೆ ನಂತರವೂ ಗ್ಲಾಮರ್​ಗೆ ಕೊರತೆ ಇಲ್ಲ