ಸ್ಟಾರ್ ಕಿಡ್ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಟಾಲಿವುಡ್ ಬ್ಯೂಟಿ ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಂಡಿದ್ದಾರೆ.

ನಟಿ ಶ್ರುತಿ ಹಾಸನ್ ಸ್ಟೈಲಿಶ್ ಫೋಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕಳೆದ ವರ್ಷ ರವಿತೇಜ ಎದುರು ಕ್ರ್ಯಾಕ್ ಚಿತ್ರದಲ್ಲಿ ನಟಿಸಿ ಶ್ರುತಿ ಹಾಸನ್ ಹಿಟ್ ಆಗಿದ್ದರು.

ಶ್ರುತಿ ಹಾಸನ್ ಬೋಲ್ಡ್ ಲುಕ್ ನಿಂದ ಸೋಶಿಯಲ್ ಮೀಡಿಯಾ ಶೇಕ್ ಮಾಡಿದ್ದಾರೆ

ಇತ್ತೀಚಿಗಷ್ಟೇ ನಟಿ ಶ್ರುತಿ ಹಾಸನ್ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಿದ್ರು.

ಸಲಾರ್ ಬಳಿಕ ಶ್ರುತಿಗೆ ಸಾಲು ಸಾಲು ಸಿನಿಮಾ ಆಫರ್ ಕೈ ಸೇರಿದೆ.

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಹೆಸರು ಮಾಡಿದ್ದಾರೆ.

ದಕ್ಷಿಣ ನಟಿ ಶ್ರುತಿ ಹಾಸನ್ ಅವರು ISIDRO ಎಂಬ ಪ್ರೊಡಕ್ಷನ್ ಹೌಸ್‌ನ ಮಾಲೀಕರಾಗಿದ್ದಾರೆ.

ISIDRO ಅನಿಮೇಷನ್, ಕಿರುಚಿತ್ರಗಳು ಮತ್ತು  ವೀಡಿಯೊ ರೆಕಾರ್ಡಿಂಗ್‌ಗಳನ್ನು ಮಾಡುತ್ತಾರೆ.

ಲೂಸ್ ಪ್ಯಾಂಟ್-ರೆಡ್ ಶರ್ಟ್​ನಲ್ಲಿ ಪ್ರಿಯಾಮಣಿ ಬಾಸ್ ಲೇಡಿ ಲುಕ್