ಶ್ರುತಿ ಹಾಸನ್ ಅವರು ಬ್ಲ್ಯಾಕ್ ವೆಲ್ವೆಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರುತಿ ಅವರ ಭರ್ಜರಿ ಲುಕ್ ಈಗ ವೈರಲ್ ಆಗಿದೆ.
ಈ ಕ್ರಮದಲ್ಲಿ ಶ್ರುತಿ ಹಾಸನ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.
ನಟಿ ಬ್ಲ್ಯಾಕ್ ಡ್ರೆಸ್ ಧರಿಸಿಕೊಂಡು ಬ್ಲ್ಯಾಕ್ ನೇಲ್ ಪಾಲಿಶ್ ಹಚ್ಚಿಕೊಂಡು, ಕಣ್ಣಿಗೂ ಬ್ಲ್ಯಾಕ್ ಮೇಕಪ್ ಮಾಡಿದ್ದಾರೆ.
ತನ್ನ ಸೌಂದರ್ಯ ತೋರಿಸುತ್ತಾ ಕ್ಯಾಮರಾ ಮುಂದೆ ಸದ್ದು ಮಾಡಿದ್ದಾರೆ.
ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ನಲ್ಲಿ ಶ್ರುತಿ ಹಾಸನ್ ಸರಣಿ ಹಿಟ್ ಗಳನ್ನು ನೀಡಿದ್ದಾರೆ.
ಇದಲ್ಲದೇ ಈ ನಟಿ ಲವ್ ವಿಷಯದಿಂದಲೂ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ.
ಪ್ರಭಾಸ್ ಅವರ ಮುಂಬರುವ ಚಿತ್ರ ಸಲಾರ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ರೊಮ್ಯಾಂಟಿಕ್ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಶ್ರುತಿ ಹಿಂದೆಂದಿಗಿಂತಲೂ ಹೆಚ್ಚು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಗ್ಲಾಮರ್ ನಲ್ಲೂ ಪೈಪೋಟಿ ಕೊಡ್ತಾರೆ ಈ ಕನ್ನಡದ ಚೆಲುವೆ!
Learn more