ಮಗಳ ಜೊತೆ ಮಸ್ತ್‌ ಫೋಟೋ ಶೂಟ್‌ ಮಾಡಿಕೊಂಡ ಶ್ರುತಿ ಹರಿಹರನ್!

ಸ್ಯಾಂಡಲ್ ವುಡ್ ಸುಂದರಿ ನಟಿ ಶ್ರುತಿ ಹರಿಹರನ್ ಅವರು ತಮ್ಮ ಮುದ್ದು ಮಗಳ ಫೋಟೋವನ್ನ ಶೇರ್‌ ಮಾಡಿದ್ದಾರೆ

ಪುಟಾಣಿ ಜಾನಕಿಯ ಫೋಟೋವನ್ನು ಶೇರ್‌ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ

ಮಗಳ ಜೊತೆ ಮಸ್ತ್‌ ಫೋಟೋ ಶೂಟ್‌ ಮಾಡಿಕೊಂಡ ಶ್ರುತಿ ಹರಿಹರನ್!

ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌‌ ಇರುವ ಇವರು ತಮ್ಮ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ

ಆದರೆ ಇತ್ತಿಚೆಗೆ ವಿಶೇಷವಾಗಿ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ

ಮಗುವನ್ನು ಕಂಡ ಅಭಿಮಾನಿ ಸೂಪರ್‌ ಫ್ಯಾಮಿಲಿ ಎಂದು ಕಾಮೆಂಟ್ ಮಾಡಿದ್ದಾರೆ

ಇವರು ಇತ್ತಿಚೆಗೆ ಮನೆ ಮಾರಟಕ್ಕಿದೆ ಸಿನಿಮಾದಲ್ಲಿ ನಟಿಸಿದ್ರು

ನಾತಿಚರಾಮಿ ಸಿನಿಮಾದಲ್ಲಿ ಭಾರೀ ಸಕ್ಸಸ್‌ ಕಂಡ ನಟಿ ಇವರು

ಇದುವರೆಗೆ 28 ಸಿನಿಮಾ ಮಾಡಿರುವ ನಟಿ ಕನ್ನಡ ಸಿನಿಮಾ ರಂಗದ ಭರವಸೆಯ ನಟಿಯಾಗಿದ್ದಾರೆ

ಬ್ಲ್ಯಾಕ್ ಡ್ರೆಸ್, ಬಾಸ್ ಲುಕ್! ಬಿಗ್ ನ್ಯೂಸ್ ಕೊಟ್ಟ ಆಲಿಯಾ ಭಟ್!