ಅದರಲ್ಲೂ ಮುಂದಿನ ದಿನಗಳು ಸಹ ಚೆನ್ನಾಗಿರಲಿದ್ದು, ಭಾರತದ ಗೆಲುವಿನಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಲಿದ್ದಾರೆ
ಈ ವರ್ಷವು ಶುಭಮನ್ ಗಿಲ್ಗೆ ಅದ್ಭುತವಾಗಿದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿದ್ದು
ಮುಖ್ಯವಾಗಿ ಈ ವರ್ಷ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕವನ್ನೂ ಗಳಿಸಿದ್ದಾರೆ. ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗಿಲ್ ಆಸ್ಟ್ರೇಲಿಯಾ ವಿರುದ್ಧ 97 ಎಸೆತಗಳಲ್ಲಿ 104 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ
ಶುಭಮನ್ ಗಿಲ್ 8 ಸೆಪ್ಟೆಂಬರ್ 1999ರಂದು ಜನಿಸಿದ್ದು, ಜನ್ಮ ದಿನಾಂಖದ ಪ್ರಕಾರ ಅವರ ರಾಶಿ ಕನ್ಯಾ ಆಗಿದೆ
30 ವರ್ಷಗಳಿಂದ ಹೈನುಗಾರಿಕೆ ನಂಬಿ ಬದುಕುತ್ತಿದ್ದಾರೆ ಈ ರೈತ!
ಈ ರಾಶಿಯಲ್ಲಿ ಸದ್ಯ ಸೂರ್ಯ ಸಂಚಾರ ಮಾಡುತ್ತಿದ್ದು, ಅಕ್ಟೋಬರ್ 17ರ ವರೆಗೆ ಇವರಿಗೆ ಅದೃಷ್ಟ ಬಹಳ ಚೆನ್ನಾಗಿರಲಿದೆ
ಇನ್ನು ಸೂರ್ಯನ ಪ್ರಭಾವದಿಂದ ಇವರ ಪ್ರಗತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಅಲ್ಲದೇ
ಒಂದರ್ಥದಲ್ಲಿ ಇವರ ಹಣೆವರಹವನ್ನ ಸೂರ್ಯನೇ ನಿರ್ಧಾರ ಮಾಡುವವನಾಗಿದ್ದು, ಈ ಬಾರಿ ವಿಶ್ವಕಪ್ನಲ್ಲಿ ಮಿಂಚಲಿದ್ದಾರೆ ಎನ್ನಬಹುದು
ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದ್ದು, ಇಬ್ಬರೂ ಈ ಬಗ್ಗೆ ಮಾತನಾಡಿಲ್ಲ
ಆದರೆ ಅಭಿಮಾನಿಗಳು ಮಾತ್ರ ಈ ಜೋಡಿ ಒಟ್ಟಿಗಿದ್ದರೆ ಸಂತೋಷ ಎನ್ನುತ್ತಿದ್ದಾರೆ
ನಿಮ್ಮ ಲ್ಯಾಪ್ಟಾಪ್ ಸ್ಕ್ರೀನ್ ಫಳ ಫಳ ಅಂತಾ ಹೊಳಿಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ