ಸಂಕ್ರಾಂತಿ ಸ್ಪೆಷಲ್ ಫೋಟೋಶೂಟ್‌ನಲ್ಲಿ ಮಿಂಚಿದ ಶ್ವೇತಾ ಚೆಂಗಪ್ಪ!

ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಸಂಕ್ರಾಂತಿ ಸ್ಪೆಷಲ್ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ 

ಸೀರೆಯುಟ್ಟು ನಟಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ 

ಗೂಗಲ್ ಪೇ ಬಳಸುವವರಿಗೆ ಸಿಹಿಸುದ್ದಿ!

ನಟಿ ಸೀರೆ ಜೊತೆಗೆ ಮ್ಯಾಚ್ ಆಗುವಂತೆ ಆಭರಣಗಳನ್ನೂ ತೊಟ್ಟಿದ್ದಾರೆ 

ತಮ್ಮ ಲೇಟೆಸ್ಟ್ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ನಟಿ ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ 

ಕಿವಿಯೋಲೆ, ಬಳೆ, ಉಂಗುರ, ಸರ, ಮಲ್ಲಿಗೆ ಹೂ ಮುಡಿದು ನಟಿ ಪೋಸ್ ಕೊಟ್ಟಿದ್ದಾರೆ 

ಪ್ರವಾಸಿಗರು ಆಯ್ತು, ಈಗ ಸಿನಿಮಾರಂಗದಿಂದಲೂ ಮಾಲ್ಡೀವ್ಸ್‌ಗೆ ಶಾಕ್! 

ಸಾಂಪ್ರದಾಯಿಕ ಉಡುಗೆ ತೊಟ್ಟು ನಟಿ ಮುದ್ದಾಗಿ ನಗು ಬೀರಿದ್ದಾರೆ 

ಸೀರೆಯಲ್ಲಿ ನಟಿ ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ 

ನಟಿಗೆ ಅಭಿಮಾನಿಗಳೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ

ಚಳಿಗಾಲದಲ್ಲಿ ಬೈಕ್ ರೈಡ್ ಮಾಡಲು ಭಾರತದ ಈ ರಸ್ತೆಗಳು ಬೆಸ್ಟ್ ಅಂತೆ!