Swetha Changappa ಹೊಸ ಫೋಟೋಶೂಟ್; ಏಷ್ಟು ಚೆಂದ ಕಾಣ್ತಾರೆ ನೋಡಿ

ನಿರೂಪಕಿ ಶ್ವೇತಾ ಚಂಗಪ್ಪಾ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ

ಡಿಸೈನರ್ ಲೆಹಂಗಾ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಚೆಂದ ಮೇಕಪ್ ಮಾಡಿಕೊಂಡು, ಡ್ರೆಸ್‍ಗೆ ತಕ್ಕ ಹಾಗೆ ಝ್ಯುವೆಲರಿ ಧರಿಸಿದ್ದಾರೆ

ಶ್ವೇತಾ ಚಂಗಪ್ಪಾ ಸಧ್ಯ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರೂಪಕಿಯಾಗಿಯೂ ಸಹ ಬ್ಯುಸಿಯಾಗಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸೀರಿಯಲ್‍ನಲ್ಲಿ ನಟಿಸುವ ಮೂಲಕ ಜನಪ್ರೀಯತೆಯನ್ನು ಗಳಿಸಿದರು ಶ್ವೇತಾ ಚಂಗಪ್ಪಾ

ಚೆಂದವಗಿ ರೆಡಿಯಾಗಿ ಪೋಟೋಗಳಿಗೆ ವಿಧ ವಿಧವಾದ ಪೋಸ್ ಕೊಟ್ಟಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶ್ವೇತಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಅಂತಲೇ ಹೇಳಬಹುದು

ಶ್ವೇತಾ ಚಂಗಪ್ಪಾರವರು ಇನ್ಸ್ಟಾಗ್ರಾಂ‍ನಲ್ಲಿ ಇತ್ತೀಚೆಗೆ 1 ಮಿಲಿಯನ್ ಫಾಲೋವರ್ಸ್‍ಗಳನ್ನು ಕೂಡಾ ಪಡೆದರು

ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ ಕೂಡಲೇ ಸಾವಿರಾರು ಲೈಕ್‍ಗಳ ಸುರಿಮಳೆ ಬಂದಿರುತ್ತೆ

ವೇದಾ ಸಿನಿಮಾದಲ್ಲಿನ ಇವರ ನಟನೆಗೆ ಪ್ರೇಕ್ಷಕರು ಅಭಿನಂದಿಸಿದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!