ಓಪನ್ ಹೇರು ಬಿಟ್ಕೊಂಡು ಫೋಟೊಸ್‍ಗೆ ಪೋಸ್ ಕೊಟ್ಟ Shwetha Chengappa

ನಿರೂಪಕಿ ಶ್ವೆತಾ ಚೆಂಗಪ್ಪಾರವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಕಪ್ಪು ಬಣ್ಣದ ಬಟ್ಟೆ ತೊಟ್ಟು ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ

ಲೂಸ್ ಹೇರ್ ಬಿಟ್ಕೊಂಡು ವಿವಿಧ ಪೋಸ್‍ಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಜೀ ಕನ್ನಡದಲ್ಲಿ ಪ್ರಸಾರವಾಗುವ ಜೋಡಿ ನಂ1 ಸೆಟ್‍ನಲ್ಲಿ ಈ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

More Stories

ಕನ್ನಡದ ಸೂಪರ್ ಸ್ಟಾರ್‌ಗೆ ಮರು ಹುಟ್ಟುಕೊಟ್ಟ ಸಿನಿಮಾ ಇದೇ ನೋಡಿ!

ನಟಿ ರೋಜಾ ಬಗ್ಗೆ ಅಶ್ಲೀಲ ವಿಡಿಯೋ ವೈರಲ್ ಬೆದರಿಕೆ!

ಈ ಸಲ ಬಿಗ್​ಬಾಸ್​ ಮನೆಗೆ ಬರ್ತಾರಾ ನಿವೇದಿತಾ ಗೌಡ?

ಇದೊಂದೇ ಅಲ್ಲದೇ ವಿವಿದ ಫೋಟೋಸ್‍ಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ ಶ್ವೇತಾ ಚೆಂಗಪ್ಪ

ಹಲವಾರು ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ ಶ್ವೇತಾ

ಮಜಾ ಟಾಕೀಸ್‍ನಲ್ಲಿ ರಾಣಿ ಎಂಬ ಪಾತ್ರದಿಂದ ಫೇಮಸ್ ಆದರು

ವೇದಾ ಸಿನಿಮಾದಲ್ಲಿ ಶ್ವೇತಾ ಚೆಂಗಪ್ಪ ನಟಿಸಿದ್ದಾರೆ

ವೇದಾ ಸಿನಿಮಾದಲ್ಲಿನ ಇವರ ನಟನೆಗೆ ಎಲ್ಲಿಡೆ ಪಾಸಿಟಿವ್ ಟಾಲ್ಕ್ ಸಿಕ್ಕಿದೆ

ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು, ಅದಕ್ಕೆ ತಕ್ಕ ಹಾಗೆ ನಟಿಸಿ ಪ್ರೇಕ್ಷಕರ ಬಳಿ ಶಹ್ಬಾಶ್ ಎನ್ನಿಸಿಕೊಂಡರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!