ಅತಿಯಾಗಿ Turmeric ತಿಂದ್ರೆ ಏನಾಗುತ್ತೆ ಗೊತ್ತಾ?

ಅರಿಶಿನವನ್ನು ಬಹಳ ಹಿಂದಿನಿಂದಲೂ ಆಹಾರ ಮತ್ತು ಔಷಧಿಗಳಲ್ಲಿ ಬಳಸುತ್ತಾ ಬಂದಿದ್ದಾರೆ 

ಅರಿಶಿನವು ಆಹಾರಕ್ಕೆ ಬಣ್ಣ ಅಥವಾ ಸುವಾಸನೆ ನೀಡುವುದಲ್ಲದೇ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ 

ಮಿಲ್ಕಿ ಬ್ಯೂಟಿ ಮಸ್ತ್ ಮಸ್ತ್ ಲುಕ್ ಫೋಟೋಸ್ ಇಲ್ಲಿದೆ!

ಆದರೆ ಅತಿಯಾದ ಅರಿಶಿನ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ

ಹೆಚ್ಚು ಅರಿಶಿನ ತಿನ್ನೋದ್ರಿಂದ ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಅತಿಸಾರ ಸಮಸ್ಯೆ ಬರಬಹುದು

ಒಂದು ದಿನದಲ್ಲಿ 450 ಮಿ ಗ್ರಾಂಗಿಂತ ಹೆಚ್ಚು ಅರಿಶಿನ ತಿನ್ನೋದ್ರಿಂದ ತಲೆನೋವು ಮತ್ತು ತಲೆತಿರುಗುವಿಕೆ ಉಂಟಾಗಬಹುದು 

ಹೆಚ್ಚು ಅರಿಶಿನ ತಿನ್ನೋದ್ರಿಂದ ವಿಶೇಷವಾಗಿ ಗರ್ಭಿಣಿಯರಲ್ಲಿ ವಿವಿಧ ಸಮಸ್ಯೆಗಳು ಉಂಟಾಗುತ್ತದೆ

ನಭಾ ನಟೇಶ್ ಹೊಸ ಲುಕ್ ಫೋಟೋಸ್ ಇಲ್ಲಿದೆ!

ಅರಿಶಿನದ ಹೆಚ್ಚಿನ ಸೇವನೆಯು ನಮ್ಮ ಮೂತ್ರಪಿಂಡದಲ್ಲಿ ಸಮಸ್ಯೆ ಉಂಟುಮಾಡಬಹುದು

ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ವಸ್ತುವಿದ್ದು, ಇದು ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟು ಮಾಡುತ್ತದೆ 

ಹೀಗಾಗಿ ಅರಿಶಿನವನ್ನು ಮಿತವಾಗಿ ಸೇವಿಸುವುದು ಉತ್ತಮ 

ಕಪ್ಪು ಸೀರೆಯಲ್ಲಿ ರಶ್ಮಿಕಾ! ಫೋಟೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ