ಅಪ್ಪನಂತೆ ಸಿಂಪಲ್‌! ಇಲ್ಲಿದೆ ಅಪ್ಪು ಮಗಳ ಫೋಟೋಸ್‌

ಧೃತಿ, ಪುನೀತ್ ರಾಜ್‌ಕುಮಾರ್ ಅವರ ಪ್ರಥಮ ಪುತ್ರಿ

ನ್ಯೂ ಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ

ಬಿಡುವಿನ ಸಮಯದಲ್ಲಿ ಸುತ್ತಾಡೋದು ಇವರ ಹವ್ಯಾಸವಂತೆ

Rashmika Mandanna: ಮಿಸ್ ಮಾಡ್ಕೊಳ್ತಿದ್ದೇನೆ ಎಂದ ಕಿರಿಕ್ ಚೆಲುವೆ, ಸ್ವಲ್ಪ ಬಾಡಿದೆ ರಶ್ಮಿಕಾ ಮುಖ

 ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಪೋಟೋಸ್‌ ಮತ್ತು ಟ್ರಾವಲಿಂಗ್ ಫೋಟೋಸ್‌ ಶೇರ್ ಮಾಡಿದ್ದಾರೆ

ಧೃತಿ ಅವರು ಈ ಫೋಟೋದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ

ತಂಗಿ ವಂದಿತಾ ಜೊತೆ ತಗೆದ ಫೋಟೋ ಕೂಡ ಶೇರ್‌ ಮಾಡಿಕೊಂಡಿದ್ದಾರೆ

ಧೃತಿ ಅವರಿಗೆ ಪೆಟ್ಸ್‌ ಅಂದ್ರೆ ಇಷ್ಟ ಅನ್ನೋದಕ್ಕೆ ಈ ಫೋಟೋ ಸಾಕ್ಷಿಯಾಗಿದೆ

ಧೃತಿಯವರಿಗೆ ಇನ್ಸ್ಟಾಗ್ರಾಮ್‌ನಲ್ಲಿ 39K ಫಾಲೋವರ್ಸ್ ಇದ್ದಾರೆ

ಧೃತಿಯವರ ಪ್ರತಿ ಪೊಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Bollywood Actor: ಸತತ 11 ಹಿಟ್ ಸಿನಿಮಾ ಕೊಟ್ಟು ಸೈ ಎನಿಸಿಕೊಂಡ ಸ್ಟಾರ್ ಕಿಡ್! ಶಾರುಖ್‌ಗೆ ಸಮನಾಗಿ ಮಿಂಚಿದ್ರು