ಮನೆಯಲ್ಲಿ ಹಲ್ಲಿ ಕಾಟ ಜಾಸ್ತಿ ಇದ್ಯಾ? ಹೀಗೆ ಮಾಡಿ, ಒಂದು ಇರಲ್ಲ!
ಮನೆಯಲ್ಲಿ ಬಳಕೆ ಮಾಡುವ ವಸ್ತುಗಳನ್ನು ಬಳಸಿಕೊಂಡು ಸರಾಗವಾಗಿ ಹಲ್ಲಿಗಳನ್ನು ಮನೆಯಿಂದ ಹೊರ ಹಾಕಬಹುದಾಗಿದೆ.
ಪುರಾಣದ ಪ್ರಕಾರ, ಶಾಸ್ತ್ರಗಳಲ್ಲಿ ಹಲ್ಲಿಗಳು ಮನೆಯಲ್ಲಿ ಲೊಚಗುಟ್ಟಿದ್ರೆ ಅದು ಶುಭ ಎಂದು ಪರಿಗಣಿಸಲಾಗುತ್ತದೆ.
ನಿಜಜೀವನದಲ್ಲಿ ಮನೆಯಲ್ಲಿ ಹಲ್ಲಿ ಇರುವುದರಿಂದ ಆರೋಗ್ಯಯುತ ಜೀವನಕ್ಕೆ ಸಂಚಕಾರಿ.
ಹಲ್ಲಿಯ ಮಲ ಮತ್ತು ಲಾಲಾರಸದಲ್ಲಿ ಇರುವ ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದು ಅಪಾಯಕಾರಿಯಾಗಿದೆ.
ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಈರುಳ್ಳಿ ಕೂಡ ಸಹಾಯಕವಾಗಿದೆ.
ಈರುಳ್ಳಿಯನ್ನು ಕತ್ತರಿಸಿ ಅದನ್ನು ಕಟ್ಟಿ, ಎಲ್ಲೆಲ್ಲಿ ಹಲ್ಲಿಗಳು ಓಡಾಡುತ್ತವೋ ಆಯಾ ಜಾಗದಲ್ಲಿ ನೇತು ಹಾಕಿ.
ಬೆಳ್ಳುಳ್ಳಿ ಎಸಳುಗಳನ್ನು ದಾರದಲ್ಲಿ ಕಟ್ಟಿ ಹಲ್ಲಿ ಓಡಾಡುವ ಜಾಗದಲ್ಲಿ ಇರಿಸುವುದರಿಂದ, ಪಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಕಾಫಿ ಪೌಡರನ್ನು ಟೊಬಾಕೊ ಪೌಡರ್ ಜೊತೆ ಮಿಕ್ಸ್ ಮಾಡಿ. ಈ ಮಿಶ್ರಣದ ಸಣ್ಣ ಬಾಲ್ಗಳನ್ನು ತಯಾರಿಸಿ.
ಹಲ್ಲಿಗಳಿಗೆ ಸೈಕಾಲಜಿಯಾಗಿ ಮೋಸ ಮಾಡಲು ಮೊಟ್ಟೆ ಸಿಪ್ಪೆಗಳು ಸಹಾಯಕವಾಗಿದೆ.
ಚಳಿ ಅಂತ ಜಾಸ್ತಿ ಟೀ ಕುಡಿಯಬೇಡಿ
ಇಲ್ಲಿದೆ ಓದಿ.