ಶ್ರೇಯಾ ಘೋಷಲ್ ಹಾಡು ಅಂದ್ರೆ ಅಭಿಮಾನಿಗಳು ಕಿವಿಗೊಟ್ಟು ಕೇಳ್ತಾರೆ.

ಮೆಲೋಡಿ ಸಾಂಗ್ ನಿಂದಲೇ ಮನಗೆದ್ದ ಶ್ರೇಯಾ ಹಲವು ಭಾಷೆಗಳಲ್ಲಿ ತನ್ನ ಗಾನಸುಧೆ ಹರಿಸಿದ್ದಾರೆ.

ಶ್ರೇಯಾ ಘೋಷಾಲ್ ಬಾಲಿವುಡ್ನ ಅತ್ಯಂತ ಯಶಸ್ವಿ ಗಾಯಕಿಯಿರಲ್ಲಿ ಒಬ್ಬರಾಗಿದ್ದಾರೆ.

ಅಂದದ ಬೆಡಗಿ, ಚೆಂದದ ಹಾಡುಗಾರ್ತಿ ಕಾಲ್ ಶೀಟ್ಗಾಗಿ ಮ್ಯೂಸಿಕ್ ಡೈರೆಕ್ಟರ್ಸ್ ಕೂಡ ಕಾಯುತ್ತಿರುತ್ತಾರೆ.

ತನ್ನ ಕೆರಿಯರ್ ನಲ್ಲಿ ಗಾಯಕಿ ಶ್ರೇಯಾ ಘೋಷಲ್ 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅವರು 1996 ರಲ್ಲಿ ಸರಿಗಮಪದಿಂದ ಗಾಯಕಿಯಾಗಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ರು.

ಶ್ರೇಯಾ ಅವರ ಆಸ್ತಿ 180-185 ಕೋಟಿ ರೂ. ಆದರೆ ಒಂದು ಹಾಡಿಗೆ ಶ್ರೇಯಾ ವಿಧಿಸುವ ಹಣವೆಷ್ಟು ಗೊತ್ತು?

ಶ್ರೇಯಾ ಸಿನಿಮಾದಲ್ಲಿ ಒಂದು ಹಾಡು ಹಾಡಲು 25 ಲಕ್ಷ ರೂಪಾಯಿ ಪಡೆಯುತ್ತಾರಂತೆ.

ಸ್ವರಗಳ ರಾಣಿ ಶ್ರೇಯಾ ಘೋಶಾಲ್ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಡಿದ್ದಾರೆ.

ಇಲ್ಲಿಯವರೆಗೆ ಶ್ರೇಯಾ ಅವರಿಗೆ ತಲಾ 5 ರಾಷ್ಟ್ರೀಯ ಹಾಗೂ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿದೆ.

ಸ್ಟೈಲಿಶ್ ಲುಕ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ!