ಆನ್
ಸ್ಕ್ರೀನ್ ಅಮ್ಮ-ಮಗಳ ಜೋಡಿ
ಸೀತಾ ರಾಮ ಸೀರಿಯಲ್ ನ ಅಮ್ಮ ಮಗಳ ಜೋಡಿ ಫೇಮಸ್
ನಟಿ ವೈಷ್ಣವಿ ಅವರು ತಮ್ಮ ಮಗಳಾಗಿ ನಟಿಸೋ ಸಿಹಿಜೊತೆ ಫೋಟೋಶೂಟ್ ಮಾಡಿದ್ದಾರೆ.
4000 ಕೋಟಿಗಳ ಒಡತಿ, ಧರಿಸೋದೆಲ್ಲ ಡೈಮಂಡ್
ಇದನ್ನೂ ಓದಿ
ಅವರ ಸಿಂಪಲ್ ಲುಕ್ ಅಭಿಮಾನಿಗಳಿಗೆ ಲೈಕ್ ಆಗಿದೆ.
ಅಮ್ಮ-ಮಗಳ ಜೋಡಿ ಸೀರಿಯಲ್ ಮಾತ್ರವಲ್ಲ ರಿಯಲ್ನಲ್ಲೂ ಸೂಪರ್.
ನಟಿ ರಸ್ತೆಯಲ್ಲಿ ಗಿಣಿ ಹಸಿರು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟರು.
ಅಮ್ಮನ ಬೆಡ್ರೂಮ್ಗೆ ಇಣುಕಿದ್ದೇಕೆ?
ಇದನ್ನೂ ಓದಿ
ಇಬ್ಬರೂ ಫನ್ ಮಾಡಿದ್ದು ಹ್ಯಾಪಿಯಾಗಿ ಕಾಣಿಸಿದ್ದಾರೆ.
ಇಬ್ಬರ ನಡುವೆ ಆಫ್ಲೈನ್ನಲ್ಲೂ ಒಳ್ಲೆಯ ಬಾಂಡಿಂಗ್ ಇದೆ.