ಸಿಗರೇಟ್ ಸೇದೋ ಗಂಡಸರು-ಹೆಂಗಸರು ಈ ಸುದ್ದಿ ಓದ್ಲೇಬೇಕು
ಧೂಮಪಾನವು ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರ ಮೇಲೂ ಪರಿಣಾಮ ಬೀರುತ್ತದೆ.
ದೀರ್ಘಕಾಲದ ಧೂಮಪಾನವು ಹೃದ್ರೋಗ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಧೂಮಪಾನದ ಅಭ್ಯಾಸಗಳು ಲೈಂಗಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
ಸಿಗರೇಟ್ ಮಹಿಳೆಯರ ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಸಿಗರೇಟ್ ಸೇದುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ತಂದೆಯಾಗುವ ಆಸೆ ಅಡ್ಡಿಯಾಗಲಿದೆ
ಮಹಿಳೆಯರು ಹೆಚ್ಚು ಸಿಗರೇಟ್ ಸೇದಿದರೆ ಅವರ ಎಗ್ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಮಹಿಳೆಯರು ನೀವು ಗರ್ಭಿಣಿಯಾಗಲು ಬಯಸಿದರೆ ಧೂಮಪಾನ ತ್ಯಜಿಸುವುದು ಉತ್ತಮ.
ಪುರುಷರಲ್ಲಿ ವೀರ್ಯ ಮತ್ತು ಮಹಿಳೆಯರಲ್ಲಿ ಯೋನಿ ದ್ರವಗಳ ಮೇಲೆ ಪರಿಣಾಮ ಬೀರಬಹುದು.
ಧೂಮಪಾನಿಗಳ ವೀರ್ಯವು ದುರ್ವಾಸನೆ ಮತ್ತು ಕಹಿಯಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.