ಕನಸಲ್ಲಿ ಹಾವು ಬರೋದು ಇದೇ ಕಾರಣಗಳಿಗೆ!

ಕನಸಿನಲ್ಲಿ ಹಾವು ಬರೋದು, ಭಯವಾಗುವುದು ವಿಜ್ಞಾನದ ಪ್ರಕಾರ ಮನಸಿನಲ್ಲಿ ಉಳಿದುಕೊಂಡ ಕೆಲವು ಘಟನೆಗಳಿಂದ

ಇದರಿಂದ ಹೊರಬರಲು ನೀವು ಮನೋರೋಗ ತಜ್ಞರನ್ನು ಭೇಟಿಯಾಗಿ

ಇನ್ನೂ ಜೋತಿಷ್ಯದ ಪ್ರಕಾರ ಕನಸಿನಲ್ಲಿ ಹಾವು ಬಂದ್ರೆ ಈ ಅರ್ಥವಂತೆ

ಶುಭ, ಅಶುಭವನ್ನು ತಿಳಿಸುವುದಕ್ಕೆ ಹಾವು ಕನಸಲ್ಲಿ ಬರುತ್ತದೆಯಂತೆ

ನಮ್ಮ ಸುತ್ತ ಕೆಟ್ಟ ಜನರು ಇದ್ದಾರೆ ಎಂಬ ಸೂಚನೆಯನ್ನು ನೀಡಲು ಕನಸಿನಲ್ಲಿ ಹಾವು ಬರುತ್ತಂತೆ

ಕನಸಿನಲ್ಲಿ ಹಾವು ಕಚ್ಚಿದರೆ, ನಿಮ್ಮ ಸುತ್ತ ವಿಷಕಾರಿ ಜನ ಇದ್ದಾರೆ ಎಂಬ ಅರ್ಥವಂತೆ

ನಾಗ ದೋಷವಿದ್ದರೆ ಈ ರೀತಿಯ ಕನಸುಗಳು ಬಿಳುತ್ತದೆಯಂತೆ

ಕನಸಲ್ಲಿ ಹಾವು ಬರೋದ್ರಿಂದ ನಮ್ಮ ಜೀವನದಲ್ಲಿ ಬದಲಾವಣೆಯಾಗಲಿದೆ ಎಂದರ್ಥವಂತೆ

Snakes: ಹಾವುಗಳೇ ಇಲ್ಲದ ದೇಶ ಯಾವುದು ಗೊತ್ತಾ? ಆ ದೇಶದಲ್ಲಿ ಹಾವುಗಳು ಇರದಿರಲೂ ಇದೇ ಕಾರಣ!