ಮದುವೆಗೆ ರೆಡಿಯಾಗ್ತಿದ್ದಾರೆ ಶೋಭಿತಾ!

ನಟಿ ಶೋಭಿತಾ ಧೂಳಿಪಾಲ ಇತ್ತೀಚೆಗೆ ಸುಂದರ ಸೀರೆ ಉಟ್ಟು ಪೋಸ್ ಕೊಟ್ಟರು.

ಮನೀಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಆಕರ್ಷವಾದ ಸೀರೆ ಉಟ್ಟು ನಟಿ ಪೋಸ್ ಕೊಟ್ಟಿದ್ದಾರೆ.

ಬಾಬಿ 2 ಸಖತ್ ಸೀರೆ ಲುಕ್

ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.

ಶೋಭಿತಾ ಅವರ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳೂ ಶುರುವಾಗಿವೆ.

ನಟಿ ಈಗಾಗಲೇ ಕೆಲವು ಕಾರ್ಯಕ್ರಮದ ಫೋಟೋಸ್ ಶೇರ್ ಮಾಡಿದ್ದರು.

ನಟಿ ಬ್ಲೂ ಸ್ಲೀವ್ಲೆಸ್ ಬ್ಲೌಸ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಅವರು ನಟ ನಾಗ ಚೈತನ್ಯ ಅವರನ್ನು ಮದುವೆಯಾಗುತ್ತಿದ್ದಾರೆ.